ಜಲ ದೇವತೆಯಾದ ಕೆಜಿಎಫ್​​​ ಗಲಿ ಗಲಿ ಗರ್ಲ್​​; ಊರಲ್ಲೆಲ್ಲ ಸೌಂಡ್

ಜಲ ದೇವತೆಯಾದ ಕೆಜಿಎಫ್​​​ ಗಲಿ ಗಲಿ ಗರ್ಲ್​​; ಊರಲ್ಲೆಲ್ಲ ಸೌಂಡ್

ರಾಕಿಂಗ್​ ಸ್ಟಾರ್​​ ಯಶ್​ ಅಭಿನಯದ ಪ್ಯಾನ್​​ ಇಂಡಿಯಾ ಸಿನಿಮಾ ಕೆಜಿಎಫ್​​​​ ಭಾರತಾದ್ಯಂತ ಭಾರೀ ಹವಾ ಕ್ರಿಯೇಟ್​​ ಮಾಡಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಜಿಎಫ್​​ ಸಿನಿಮಾದಷ್ಟೇ ಫೇಮಸ್​​ ಈ ಚಿತ್ರದ ಹಿಂದಿ ಅವತರಣಿಕೆಯ ”ಗಲಿ ಗಲಿ” ಹಾಡು.

blank

ಕೆಜಿಎಫ್​ ಹಿಂದಿ ವರ್ಷನ್​ನಲ್ಲಿ ಗಲಿ ಗಲಿ ಮೇ ಹಾಡಿನಲ್ಲಿ ಸೊಂಟ ಬಳುಕಿಸಿದ್ದ ಮೌನಿ ರಾಯ್​ ಆಗಾಗ ಕಿನಿ ಫೋಟೋಗಳಿಂದಲೇ ಸುದ್ದಿಯಲ್ಲಿರ್ತಾರೆ. ಈಗ ಸ್ವಿಮ್ ಸೂಟ್ ಧರಿಸಿ ಸ್ವಿಮ್ಮಿಂಗ್​​ನಲ್ಲಿ ಫೋಟೋಶೂಟ್​​ ಮಾಡಿಸಿದ್ದಾರೆ.

blank

ಸದ್ಯ ಮೌನಿ ರಾಯ್​ ಸ್ವಿಮ್​​ ಸೂಟ್​​ನಲ್ಲಿ ತೆಗೆಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿವೆ. ಮೌನಿ ರಾಯ್​​ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​​ ಖಾತೆಯಲ್ಲಿ ಈ ಫೋಟೋಸ್​​ ಅಪ್ಲೋಡ್​​ ಮಾಡಿದ್ದು, ಭಾರೀ ಸದ್ದು ಮಾಡುತ್ತಿದೆ. ನೆಟ್ಟಿಗರಂತೂ ಈ ಫೋಟೋಸ್​ಗೆ ಫುಲ್​​ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಕೆಜಿಎಫ್‌‌-2 ಟೀಸರ್ ಸಂಬಂಧ ಯಶ್​ಗೆ‌ ಆರೋಗ್ಯ ಇಲಾಖೆ ನೋಟಿಸ್

Source: newsfirstlive.com Source link