ಮದ್ದೂರು ವಡೆಗೆ ಮರುಳಾದ ಸಿದ್ದರಾಮಯ್ಯ.. ಮತ್ತೊಮ್ಮೆ ರುಚಿ ಸವಿದ ಮಾಜಿ ಸಿಎಂ

ಮದ್ದೂರು ವಡೆಗೆ ಮರುಳಾದ ಸಿದ್ದರಾಮಯ್ಯ.. ಮತ್ತೊಮ್ಮೆ ರುಚಿ ಸವಿದ ಮಾಜಿ ಸಿಎಂ

ಮಂಡ್ಯ; ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಮದ್ದೂರಿನಲ್ಲಿ ರಸ್ತೆ ಬದಿ ಕಾರ್ ನಿಲ್ಲಿಸಿ ಮದ್ದೂರು ವಡೆ ತಿಂದು ಟೀ ಕುಡಿದಿದ್ದಾರೆ.

ಇದನ್ನೂ ಓದಿ: ‘ಮದ್ದೂರು ವಡೆ’ಗೆ ಸಿದ್ದರಾಮಯ್ಯ ಫಿದಾ.. ರುಚಿಯ ಗುಣಗಾನ ಮಾಡಿದ ಮಾಜಿ ಸಿಎಂ

blank

ಹಿಂದೊಮ್ಮೆ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾಗಲೂ ಸಹ ಸಿದ್ದರಾಮಯ್ಯ ಮದ್ದೂರಿನ ಬಳಿ ಕಾರ್ ನಿಲ್ಲಿಸಿ ಮದ್ದೂರು ವಡೆ ಮತ್ತು ಟೀ ರುಚಿ ಸವಿದಿದ್ದರು. ಅಲ್ಲದೇ ವಡೆಯ ರುಚಿಯ ಬಗ್ಗೆ ಗುಣಗಾನವನ್ನೂ ಮಾಡಿದ್ದರು. ಈ ಬಾರಿ ಅಭಿಮಾನಿಗಳ ಜೊತೆಗೂ ಸಹ ನಗುನಗುತ್ತಾ ಮಾತನಾಡಿದ್ದಾರೆ.

Source: newsfirstlive.com Source link