ಮಾದಕ ನೋಟ ಬೀರಿದ ನೋರಾ ಫತೇಹಿ ಫೋಟೋ ವೈರಲ್

ಮುಂಬೈ: ಬಾಲಿವುಡ್ ನಟಿ ನೋರಾ ಫತೇಹಿಯ ಮಾದಕ ನೋಟದ ಹೊಸ ಫೋಟೋಶೂಟ್ ವೈರಲ್ ಆಗುತ್ತಿದೆ.

ಕೆನೆಡಿಯನ್ ಮೂಲದ ಬಾಲಿವುಡ್ ನಟಿ ನೋರಾ ಫತೇಹಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಹಾಟ್ ಫೋಟೋಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ವಿಂಟೇಜ್ ಫ್ಯಾಂಟ್‍ಶೂಟ್ ಧರಿಸುವ ಮೂಲಕ ಫೋಟೋ ಹಂಚಿಕೊಂಡಿದ್ದಾರೆ. ಯುವಕರಂತೂ ನಟಿಯ ಮಾದಕ ಫೋಟೋವನ್ನು ಕಣ್ಣರಳಿಸಿ ನೋಡುತ್ತಿದ್ದಾರೆ.

 

View this post on Instagram

 

A post shared by Nora Fatehi (@norafatehi)

ನೋರಾ ಬಾಲಿವುಡ್ ಸೇರಿದಂತೆ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟನೆ ಹಾಗೂ ನೃತ್ಯಕ್ಕೆ ಮಾರುಹೋದವರು ಅದೆಷ್ಟೋ ಮಂದಿ ಅಭಿಮಾನಿಗಳಿದ್ದಾರೆ. ನೋರಾ ಅವರ ಕೆಲವು ಫೋಟೋಶೂಟ್ ಯುವಕರ ನಿದ್ದೆ ಕೆಡಿಸುವಂತಿದೆ. ಬಣ್ಣ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸುವ ಮೂಲಕ ಮತ್ತು ಅದಕ್ಕೆ ತಕ್ಕಂತೆ ಮೇಕಪ್ ಹಾಗೂ ಹಾಟ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದನ್ನೂ ಓದಿ:  ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿ ಹಾವಳಿ- ನಾಲ್ವರಿಗೆ ಗಾಯ

 

View this post on Instagram

 

A post shared by Nora Fatehi (@norafatehi)

Source: publictv.in Source link