ಮಂಜು ಪಾವಗಡ ಬಿಗ್​​ಬಾಸ್ ವಿನ್ನರ್​; ಅರವಿಂದ್ ಗೆಲ್ಬೇಕಿತ್ತು ಅಂತ ದಿವ್ಯಾ ಉರುಡುಗ ಬೇಸರ

ಮಂಜು ಪಾವಗಡ ಬಿಗ್​​ಬಾಸ್ ವಿನ್ನರ್​; ಅರವಿಂದ್ ಗೆಲ್ಬೇಕಿತ್ತು ಅಂತ ದಿವ್ಯಾ ಉರುಡುಗ ಬೇಸರ

ಬಿಗ್​​ಬಾಸ್ ಸೀಸನ್ 8 ರಲ್ಲಿ ಮಂಜು ಪಾವಗಡ ವಿನ್ನರ್ ಆಗಿದ್ದಾರೆ. ಬಿಗ್​ ಮನೆಯ ಸದಸ್ಯರ ಬಗ್ಗೆ ಮಾತನಾಡಿರುವ ದಿವ್ಯಾ ಉರುಡುಗ.. ಅರವಿಂದ್​ ವಿನ್​ ಆಗ್ಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಪ್ರಶಾಂತ್​ ಸಂಬರಗಿ ಏನೇ ಮಾಡಿದ್ರೂ ತುಂಬಾ ಎಕ್ಸ್​ಟ್ರೀಮ್​ ಆಗಿ ಮಾಡ್ತಾರೆ. ನಾನು ತುಂಬಾ ಜಗಳ ಮಾಡಿದ್ದೀನಿ.. ಶಂಕರ್​ ಅಶ್ವಥ್​ ಸರ್​ಗೆ ನಾನು ತಂದೆ ಸ್ಥಾನ ನೀಡಿದ್ದೀನಿ. ಅವರ ಬಗ್ಗೆ ತುಂಬಾ ಗೌರವ ಇದೆ ಎಂದಿದ್ದಾರೆ.. ಹೀಗೆ ಬಿಗ್​ ಮನೆಯ ಪ್ರತಿ ಸದಸ್ಯರ ಬಗ್ಗೆ ದಿವ್ಯಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link