BIG BREAKING: 30-40 ಪ್ರಯಾಣಿಕರಿದ್ದ ಬಸ್​​ ಮೇಲೆ ಗುಡ್ಡ ಕುಸಿತ

BIG BREAKING: 30-40 ಪ್ರಯಾಣಿಕರಿದ್ದ ಬಸ್​​ ಮೇಲೆ ಗುಡ್ಡ ಕುಸಿತ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಭೀಕರ ಲ್ಯಾಂಡ್​ಸ್ಲೈಡ್​ ಆಗಿದ್ದು, ಭಾರಿ ಅನಾಹುತ ಸೃಷ್ಟಿಯಾಗಿರುವ ಬಗ್ಗೆ ವರದಿಯಾಗಿದೆ.

ಕಿನ್ನೌರ್​ ಜಿಲ್ಲೆಯ ರೆಕಾಂಗ್ ಪಿಯೋ- ಶಿಮ್ಲಾ ಹೆದ್ದಾರಿಯಲ್ಲಿ ಲ್ಯಾಂಡ್​ಸ್ಲೈಡ್​ ಆಗಿದೆ. ಭೀಕರ ಅಪಘಾತದ ಹೊಡೆತಕ್ಕೆ ಬಸ್​ವೊಂದು ಮಣ್ಣಿನೊಳಗೆ ಸಿಲುಕಿದೆ. ಈ ದುರ್ಘಟನೆಯಲ್ಲಿ ಬಸ್ಸಿನಲ್ಲಿದ್ದ ಹಲವು ಮಂದಿ ಸಿಲುಕಿಕೊಂಡಿದ್ದಾರೆ.

Source: newsfirstlive.com Source link