ಅಚ್ಚರಿ ಬೆಳವಣಿಗೆಯಲ್ಲಿ ಪ್ರಧಾನಿ ಮೋದಿ ಪ್ರಶಂಶಿಸಿದ ಮಾಜಿ ಪ್ರಧಾನಿ; ಅವರು ಹೇಳಿದ್ದೇನು?

ಅಚ್ಚರಿ ಬೆಳವಣಿಗೆಯಲ್ಲಿ ಪ್ರಧಾನಿ ಮೋದಿ ಪ್ರಶಂಶಿಸಿದ ಮಾಜಿ ಪ್ರಧಾನಿ; ಅವರು ಹೇಳಿದ್ದೇನು?

ನವದೆಹಲಿ: ತಮ್ಮದೇ ಆದ ಪ್ರತ್ಯೇಕ ಇತರೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಮಾಡಿಕೊಳ್ಳಲು ರಾಜ್ಯಗಳಿಗೆ ಅಧಿಕಾರ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆ ಉಭಯ ಸದನಗಳಿಂದಲೂ ಅಂಗೀಕಾರಗೊಂಡಿದೆ. ಈ ಬಿಲ್​ನ್ನು ಮಾಜಿ ಪ್ರಧಾನಿ ದೇವೇಗೌಡ ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ಒಬಿಸಿ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ; ಏನಿದು ಮಸೂದೆ..?

ಕೇಂದ್ರ ಸರ್ಕಾರ ಜಾರಿಗೆ ತಂದ ಈ ಬಿಲ್​ನ್ನು ಸ್ವಾಗತಿಸಿದ ಅವರು ಪ್ರಧಾನಿ ಮೋದಿ ಅವರನ್ನು ಪ್ರಶಂಶಿಸಿದ್ದಾರೆ. ಈ ವಿಚಾರದಲ್ಲಿ ಮೋದಿಯವರನ್ನು ಮೆಚ್ಚಲೇಬೇಕು ಎಂದಿರುವ ಅವರು ಸಂಪುಟದಲ್ಲಿ ಸಾಮಾಜಿಕ ನ್ಯಾಯದ ಮೇಲೆ ಈ ಅವಕಾಶ ಸಿಕ್ಕಿದ್ದು, ಇದು ಸ್ವಾಗತ ಮಾಡುವ ವಿಚಾರ ಎಂದಿದ್ದಾರೆ.

Source: newsfirstlive.com Source link