ಎಲ್ಲಿದ್ಯಪ್ಪಾ ಜಮೀರ್..? ಸುದ್ದಿಗೋಷ್ಠಿ ಮಧ್ಯೆ ವಿಚಾರಿಸಿಕೊಂಡ ಸಿದ್ದರಾಮಯ್ಯ

ಎಲ್ಲಿದ್ಯಪ್ಪಾ ಜಮೀರ್..? ಸುದ್ದಿಗೋಷ್ಠಿ ಮಧ್ಯೆ ವಿಚಾರಿಸಿಕೊಂಡ ಸಿದ್ದರಾಮಯ್ಯ

ಬೆಂಗಳೂರು: ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಇಂದು ಸಿದ್ದರಾಮಯ್ಯ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಸಿದ್ದರಾಮಯ್ಯ ಪಕ್ಕದಲ್ಲಿದ್ದ ಆಪ್ತರು ಸಿದ್ದರಾಮಯ್ಯ ಅವರಿಗೆ ಫೋನ್ ಕೊಟ್ಟು ಜಮೀರಣ್ಣ ಬೆಳಗ್ಗಿನಿಂದ ಹತ್ತು ಬಾರಿ ಫೋನ್ ಮಾಡಿದ್ದಾರೆ ಎಂದರು. ಪೋನ್ ತೆಗೆದುಕೊಂಡ ಸಿದ್ದರಾಮಯ್ಯಗೆ ಜಮೀರ್ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಥ್ಯಾಂಕ್ಯೂ ಎಂದ ಸಿದ್ದರಾಮುಯ್ಯ ಎಲ್ಲಿದ್ಯಪ್ಪಾ ಜಮೀರ್..? ಎಂದು ಕೇಳಿದ್ದಾರೆ.

ಇದನ್ನೂ ಓದಿ: ಜಮೀರ್ ಮನೆಗೆ ಭೇಟಿ; ಕೆಲವೊಂದು ಮಾರ್ಗದರ್ಶನ ನೀಡಿದ್ದೇನೆ ಎಂದ ಡಿ.ಕೆ. ಶಿವಕುಮಾರ್

ಜಮೀರ್ ಮುನಿಸಿಕೊಂಡಿದ್ದಾರೆ ಅಂತ ಮೀಡಿಯಾಗಳು ವರದಿ ಮಾಡಿವೆ.. ಮನೆಗೆ ಬಾ ಮಾತನಾಡೋಣ ಎಂದು ಜಮೀರ್ ಜೊತೆಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಇದನ್ನೂ ಓದಿ: ED ದಾಳಿ ಬೆನ್ನಲ್ಲೇ ಜಮೀರ್ ನಿವಾಸಕ್ಕೆ ಬಂದ ಡಿಕೆಎಸ್; ಒಬ್ಬರಿಗೊಬ್ಬರು ಅಪ್ಪಿಕೊಂಡ ಕೈ ನಾಯಕರು

Source: newsfirstlive.com Source link