ರಾಜ್ಯದ 6 ಪೊಲೀಸರಿಗೆ ಕೇಂದ್ರ ಗೃಹ ಇಲಾಖೆಯ ‘ಎಕ್ಸ್​​ಲೇನ್ಸ್ ಇನ್ ಇನ್ವಿಸ್ಟಿಗೇಷನ್ ಅವಾರ್ಡ್’

ರಾಜ್ಯದ 6 ಪೊಲೀಸರಿಗೆ ಕೇಂದ್ರ ಗೃಹ ಇಲಾಖೆಯ ‘ಎಕ್ಸ್​​ಲೇನ್ಸ್ ಇನ್ ಇನ್ವಿಸ್ಟಿಗೇಷನ್ ಅವಾರ್ಡ್’

ಬೆಂಗಳೂರು: ಪ್ರಕರಣ ಭೇದಿಸುವಲ್ಲಿ ಉತ್ತಮ ತನಿಖೆ ನಡೆಸಿದ ಪೊಲೀಸ್​ ಅಧಿಕಾರಿಗಳಿಗೆ ಕೊಡಮಾಡುವ ‘ಎಕ್ಸ್​​ಲೇನ್ಸ್ ಇನ್ ಇನ್ವಿಸ್ಟಿಗೇಷನ್ ಅವಾರ್ಡ್’ 2021 ಪ್ರಕಟಗೊಂಡಿದ್ದು, ರಾಜ್ಯದ ಆರು ಪೊಲೀಸ್​ ಅಧಿಕಾರಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

blank

 

ಕೇಂದ್ರ ಗೃಹ ಇಲಾಖೆಯಿಂದ ಪ್ರತಿ ವರ್ಷ ಕೊಡಮಾಡುವ ಈ ಪ್ರಶಸ್ತಿಗೆ ಪ್ರಕರಣ ಭೇದಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಮಂಗಳೂರು ಉಪ‌ವಿಭಾಗದ DYSP, ಪರಮೇಶ್ವರ್ A ಹಗಡೆ. CCB ಬೆಂಗಳೂರು ACP, HN ಧರ್ಮೆಂದ್ರ. ಬೆಂಗಳೂರು,BDA,STF ಬಾಲಕೃಷ್ಣ C. SIT ಕರ್ನಾಟಕ ಲೋಕಾಯುಕ್ತ, ಮನೋಜ್ N. ಹೊನ್ನಾಳಿ, ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್. ಹಳೆ ಹುಬ್ಬಳ್ಳಿ ಇನ್ಸ್ಪೆಕ್ಟರ್, ಶಿವಪ್ಪ. ಪ್ರಶಸ್ತಿಗೆ ಭಾಜನಾರಾಗಿದ್ದಾರೆ.

ಇದನ್ನೂ ಓದಿ: ಸತೀಶ್​ ರೆಡ್ಡಿ ಕಾರು ಧ್ವಂಸ ಪ್ರಕರಣ: 50-60 ಸಿಸಿಟಿವಿ ವಿಡಿಯೋ ಆಧರಿಸಿ ಆರೋಪಿಗಳ ಬೆನ್ನತ್ತಿದ CCB

Source: newsfirstlive.com Source link