ವ್ಹಾ! ಏನ್​ ಶೃತಿ ಅದು.. ಯಾವ ಹಾಡು ಮೇಡಂ ನೀವು ಹಾಡ್ತಾಯಿರೋದು?.. ಕಿಮ್​ ಶರ್ಮಾಗೆ ಯುವಿ ಪ್ರಶ್ನೆ

ವ್ಹಾ! ಏನ್​ ಶೃತಿ ಅದು.. ಯಾವ ಹಾಡು ಮೇಡಂ ನೀವು ಹಾಡ್ತಾಯಿರೋದು?.. ಕಿಮ್​ ಶರ್ಮಾಗೆ ಯುವಿ ಪ್ರಶ್ನೆ

ಇತ್ತೀಚಿಗೆ ಕಿಮ್​ ಶರ್ಮಾ ತುಂಬಾ ಸುದ್ದಿಯಲ್ಲಿದ್ದಾರೆ. ಲಿಯಾಂಡರ್​ ಪೇಸ್​ ಜೊತೆ ಡೇಟಿಂಗ್​ನಲ್ಲಿದ್ದ ಕಿಮ್​ ಶರ್ಮಾ, ತಮ್ಮ ನಾಯಿಯನ್ನ ವಾಕಿಂಗ್​ಗೆ ಕರೆದುಕೊಂಡು ಹೋಗಿ ಇಡೀ ಮುಂಬೈನಲ್ಲಿ ಕಾಣಿಸಿಕೊಂಡಿದ್ರು. ಇದೀಗ, ಇದೇ ಕಿಮ್​ ಶರ್ಮಾ ಮತ್ತೆ ಸುದ್ದಿಯಲ್ಲಿದ್ದಾರೆ. ಅದೇನಂದ್ರೆ, ತಮ್ಮ ಪ್ರತಿಭೆಯನ್ನ ತಮ್ಮ ಅಭಿಮಾನಿಗಳಿಗೆ ತೋರಿಸಿಕೊಂಡಿದ್ದಾರೆ.

ನಟಿ ಕಿಮ್​ ಶರ್ಮಾ, ಪೋಲ್​ ಡ್ಯಾನ್ಸಿಂಗ್​ ಮಾಡಿರೋ ಒಂದು ವಿಡಿಯೋವನ್ನ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ವಿಡಿಯೋಗೆ ಸಾಕಷ್ಟು ಕಮ್ಮೆಂಟ್ಸ್​ಗಳು ಬಂದಿವೆ. ಆದ್ರೆ, ಕಿಮ್​ ಶರ್ಮಾರ ವಿಡಿಯೊಗೆ ಭಾರತದ ಕ್ರಿಕೆಟಿಗ ಯುವರಾಜ್​ ಸಿಂಗ್​ ಕೂಡ ಕಮ್ಮೆಂಟ್​ ಮಾಡಿದ್ದಾರೆ. ‘‘ವ್ಹಾ, ಏನ್​ ಶೃತಿ ಅದು, ಯಾವ್​ ಹಾಡು ಹಾಡ್ತಿದ್ದೀರಾ ಮೇಡಂ ನೀವು? ಅಂತ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಟೆನ್ನಿಸ್ ಅಖಾಡದಿಂದ ಹೊಸ ಅಖಾಡಕ್ಕೆ ಲಿಯಾಂಡರ್ ಪೇಸ್; ಕಿಮ್ ಶರ್ಮಾ ಜೊತೆ ರೊಮ್ಯಾನ್ಸ್?

 

View this post on Instagram

 

A post shared by Kimi Sharma (@kimsharmaofficial)

Source: newsfirstlive.com Source link