ತನ್ನ ಜೀವನದಲ್ಲಿ ನಡೆದ 20 ಪ್ರಮುಖ ಕ್ಷಣಗಳನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ

ತನ್ನ ಜೀವನದಲ್ಲಿ ನಡೆದ 20 ಪ್ರಮುಖ ಕ್ಷಣಗಳನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ

ನ್ಯಾಶ್​ನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಸೌತ್​ ಸಿನಿ ದುನಿಯಾದ ಎಲ್ಲಾ ಸ್ಟಾರ್​ ನಟ ನಟಿಯರನ್ನು ಹಿಂದಿಕಿ ಇತ್ತೀಗಷ್ಟೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೊಬರಿ 20 ಮಿಲಿಯನ್​ ಫೋಲೋವರ್ಸ್ ಗಳಿಸಿರುವ ದಕ್ಷಿಣ ಭಾರತದ ಮೊದಲ ಸೆಲೆಬ್ರಿಟಿ ಎಂಬ ಹೆಗಲಿಕೆಗೆ ಪಾತ್ರರಾಗಿದರು.

ಈಗ ಇದೇ ಖುಷಿಯಲ್ಲಿರುವ ರಶ್ಮಿಕಾ ತಮ್ಮ ಫ್ಯಾನ್ಸ್​ಗಳಿಗೆ ತನ್ನ ಜೀವನದಲ್ಲಿ ನಡೆದ ಎಲ್ಲ ಮೊದಲ 20 ಸುಂದರ ಕ್ಷಣಗಳನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ರಶ್ಮಿಕಾ ಹಂಚಿಕೊಂಡಿದ್ದಾರೆ. “ನೀವು ನನಗೆ 20 ಮಿಲಿಯನ್ ಪ್ರೀತಿ ಕೊಟ್ಟಿದ್ದೀರ.. ನನ್ನ ಜೀವನದಲ್ಲಿ ನಡೆದ ಎಲ್ಲಾ ಮೊದಲ 20 ಕ್ಷಣಗಳ ಮೂಲಕ ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಯಸುತ್ತೇನೆ ಎಂದು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಿಲ್ಸ್​ ವಿಡೀಯೊ ಮೂಲಕ ತನ್ನ ಎಲ್ಲ ಮೊದಲ ಕ್ಷಣಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

Source: newsfirstlive.com Source link