ನೂತನ ಜಿಲ್ಲೆ ವಿಜಯನಗರದಲ್ಲಿ 150 ಅಡಿ ಎತ್ತರಕೆ ಹಾರಿದ ತಿರಂಗಾ

ನೂತನ ಜಿಲ್ಲೆ ವಿಜಯನಗರದಲ್ಲಿ 150 ಅಡಿ ಎತ್ತರಕೆ ಹಾರಿದ ತಿರಂಗಾ

ವಿಜಯನಗರ: ನೂತನ ಜಿಲ್ಲೆ ವಿಜಯನಗರದಲ್ಲಿ 75 ನೇ ಸ್ವಾತಂತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.
ಹೊಸಪೇಟೆಯ ಶಾನಬೋಗ ವೃತ್ತದಲ್ಲಿ ಬರೋಬ್ಬರಿ 150 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಸ್ವಾತಂತ್ರೋತ್ಸವವನ್ನು ವಿಶೇಷವಾಗಿ ಆಚರಿಸಿದ್ದಾರೆ.

blank

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜಿರೆ ಅವರು ಧ್ವಜಾರೋಹಣ ನೆರವೇರಿಸಿದರು. ಇನ್ನು ಕಾರ್ಯಕ್ರಮದಲ್ಲಿ ಸಾಕಷ್ಟು ಜನರು ನೆರೆದಿದ್ದು, ಧ್ವಜಾರೋಹಣದ ಬಳಿಕ ರಂಗು ರಂಗಿನ ಬಲೂನ್​ಗಳನ್ನು ಬಾನೆತ್ತರಕ್ಕೆ ಬಿಟ್ಟು ಸಂಭ್ರಮಿಸಿದ್ದಾರೆ.

blank

Source: newsfirstlive.com Source link