ಶಾಸಕ ಜಮೀರ್​ ’ಅರಮನೆಗೆ’ ಸಿದ್ದರಾಮಯ್ಯ ಭೇಟಿ

ಶಾಸಕ ಜಮೀರ್​ ’ಅರಮನೆಗೆ’ ಸಿದ್ದರಾಮಯ್ಯ ಭೇಟಿ

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.

ED ದಾಳಿಯ ನಂತರ ಮೊದಲ ಬಾರಿಗೆ ಶಾಸಕ ಜಮೀರ್​ರನ್ನು ಭೇಟಿ ಮಾಡುತ್ತಿರುವ ಸಿದ್ದರಾಮಯ್ಯ ಎರಡು ದಿನದ ಹಿಂದೆ ಜಮೀರ್ ಗೆ ಕರೆ ಮಾಡಿ ಮನೆಗೆ ಬರೋದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಕುದ್ದು ಜಮೀರ್​ ನಿನ್ನೆ ಸಂಜೆ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಮನೆಗೆ ಬರುವಂತೆ ಆಹ್ವಾನ ನೀಡಿದ್ದರು. ಅದರ ಬೆನ್ನಲ್ಲೇ ಇಂದು ಶಿಷ್ಯನ ಮನೆಗೆ ಗುರುವಿನ ಪ್ರವೇಶದಂತೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.

 

blank

 

blank

Source: newsfirstlive.com Source link