ಬಾಲಿವುಡ್​ ನಟಿ ಇಶಾ ಗುಪ್ತಾ ‘ಸುಖಯೋಗ’ದ ಮೊರೆ ಹೋಗಿದ್ದೇಕೆ..? ಏನಿದರ ಸೀಕ್ರೆಟ್..?

ಬಾಲಿವುಡ್​ ನಟಿ ಇಶಾ ಗುಪ್ತಾ ‘ಸುಖಯೋಗ’ದ ಮೊರೆ ಹೋಗಿದ್ದೇಕೆ..? ಏನಿದರ ಸೀಕ್ರೆಟ್..?

ದೇಶದಲ್ಲಿ ಕೊರೊನಾ ಹೆಚ್ಚಾದ ಸಮಯದಲ್ಲಿ ಕೊರೊನಾದಿಂದ ದೂರವಿರಲು ಏನೆಲ್ಲಾ ಮಾಡಬಹುದು ಎಂಬ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದವು. ಈ ಬಗ್ಗೆ ಅಂಕಣವೊಂದನ್ನ ಪ್ರಕಟಿಸಿದ್ದ ಜರ್ನಲ್​ ಒಂದು ಯೋಗ ಮತ್ತು ಧ್ಯಾನವೂ ಕೂಡ ಕೋವಿಡ್ 19 ಗೆ ಸಂಭವಿನೀಯ ಚಿಕಿತ್ಸೆ ಎಂದು ಹೇಳಿತ್ತು.

blank

ಬಾಲಿವುಡ್​​ನ ಹಾಟ್ ನಟಿ, ಮಾಡೆಲ್ ಇಶಾ ಗುಪ್ತಾ ಸಹ ತನ್ನ ಅಭಿಮಾನಿಗಳಿಗೆ ಇದೇ ಸಲಹೆ ನೀಡುತ್ತಿದ್ದಾರೆ. ಯೋಗ, ಪ್ರಾಣಾಯಾಮ ಮತ್ತು ಧ್ಯಾನದಿಂದ ಇಮ್ಯೂನಿಟಿ ಹೆಚ್ಚುತ್ತದೆ ಈ ಮೂಲಕ ಕೊರೊನಾ ವಿರುದ್ಧ ಹೋರಾಡಬಹುದಾಗಿದೆ ಎಂದು ಅಧ್ಯಯನವೊಂದು ಹೇಳಿತ್ತು.

 

 

View this post on Instagram

 

A post shared by Esha Gupta (@egupta)

ಸೋಷಿಯಲ್ ಮೀಡಿಯಾದಲ್ಲಿ ಇಶಾ ಗುಪ್ತ ಕೂಲ್ ನ್ಯೂ ಯೋಗ ಮ್ಯಾಟ್ ಒಂದರ ಮೇಲೆ ಕೂತು ಧ್ಯಾನದಲ್ಲಿ ಮುಳುಗಿರುವ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅದ್ರಲ್ಲೂ ಸುಖಾಸನದ ಮೂಲಕ ಧ್ಯಾನ ಮಾಡುತ್ತಿದ್ದಾರೆ. ಅಲ್ಲದೇ ತಮ್ಮ ತೊಡೆಗಳ ಮೇಲೆ ಪೂಟ್​ಬಾಲ್ ಒಂದನ್ನ ಇಶಾ ಗುಪ್ತ ಇರಿಸಿಕೊಂಡಿದ್ದಾರೆ.

 

 

View this post on Instagram

 

A post shared by Esha Gupta (@egupta)

Source: newsfirstlive.com Source link