ಬಿಗ್​ಬಾಸ್​ ವಿನ್ನರ್​ ಮಂಜು ಪಾವಗಡಗೆ ಹುಟ್ಟೂರಲ್ಲಿ ಹೂವಿನ ಅಭಿಷೇಕ

ಬಿಗ್​ಬಾಸ್​ ವಿನ್ನರ್​ ಮಂಜು ಪಾವಗಡಗೆ ಹುಟ್ಟೂರಲ್ಲಿ ಹೂವಿನ ಅಭಿಷೇಕ

ತುಮಕೂರು: ಬಿಗ್ ಬಾಸ್8ರ ವಿನ್ನರ್ ಮಂಜು ಪಾವಗಡಗೆ ಸ್ವಂತ ಊರು ಪಾವಗಡದಲ್ಲಿ ಅದ್ಧೂರಿ ಸ್ವಾಗತ ಮಾಡಲಾಯಿತು.

ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಕೋರಿದ್ದು, ಕಾರಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಪುಷ್ಪ ವೃಷ್ಟಿ ಸುರಿಸಿ, ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಬಿಗ್‌ಬಾಸ್ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಮಂಜು ಪಾವಗಡಕ್ಕೆ ಆಗಮಿಸಿರೋದು. ಈ ಹಿನ್ನಲೆಯಲ್ಲಿ, ಮಂಜು ಪಾವಗಡ‌ ಜೊತೆ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ: #BIGBREAKING ಮಂಜು ಪಾವಗಡ ಬಿಗ್​ಬಾಸ್​ ಸೀಸನ್​-8ರ ವಿನ್ನರ್.. ಅರವಿಂದ್ ರನ್ನರ್ ಅಪ್

Source: newsfirstlive.com Source link