ಡಾ. ರಾಜ್​ಕುಮಾರ್​ ಅಕಾಡೆಮಿಯಿಂದ ಲರ್ನಿಂಗ್ ಌಪ್​ ಲಾಂಚ್​.. ಏನಿದರ ವಿಶೇಷತೆ

ಡಾ. ರಾಜ್​ಕುಮಾರ್​ ಅಕಾಡೆಮಿಯಿಂದ ಲರ್ನಿಂಗ್ ಌಪ್​ ಲಾಂಚ್​.. ಏನಿದರ ವಿಶೇಷತೆ

ಬೆಂಗಳೂರು: ಶಿಕ್ಷಣದಲ್ಲಿ ಕ್ರಾಂತಿ ಸೃಷ್ಠಿಸೋಕೆ ಅಣ್ಣಾವ್ರ ಕುಟುಂಬ ರೆಡಿಯಾಗಿದ್ದು, ದೊಡ್ಮನೆ ಕುಟುಂಬ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈ ಹಾಕಿದೆ.

blank

ಡಾ ರಾಜ್ ಕುಮಾರ್ ಅಕಾಡೆಮಿಯಿಂದ ಡಾ.ರಾಜ್​ಕುಮಾರ್​ ಲರ್ನಿಂಗ್ ಆ್ಯಪ್ ಹೊರ ಬಂದಿದೆ. ಡಾ. ರಾಜ್ ಕುಮಾರ್ ಲರ್ನಿಂಗ್ ಆ್ಯಪನ್ನ ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. ಅಲ್ಲದೇ ಆ್ಯಪ್​ನಲ್ಲಿ ಪರಭಾಷಿಕರಿಗಾಗಿ ಉಚಿತ ಕನ್ನಡ ಕಲಿ ಅನ್ನೋ ವಿಭಾಗದ ಮೂಲಕ ಕನ್ನಡ ಕಲಿಯಲು ಉತ್ತೇಜನ ಕೂಡ ನೀಡಲಾಗ್ತಿದೆ. ಅದ್ರಲ್ಲೂ, ಆರ್ಥಿಕವಾಗಿ ಹಿಂದುಳಿದವರಿಗೂ ಉತ್ತಮ ಶಿಕ್ಷಣ ನೀಡುವ ಆಲೋಚನೆಯಲ್ಲಿ ಡಾ.ರಾಜ್ ಅಕಾಡೆಮಿ ಈ ಌಪ್​ನ್ನ ಲೋಕಾರ್ಪಣೆ ಮಾಡಿದ್ದಾರೆ.

blank

Source: newsfirstlive.com Source link