ಮಕ್ಕಳ ಪಾರ್ಕ್​​ನಲ್ಲಿ ಮಂಗಾಟ -ಕಾಬೂಲ್ ವಶಕ್ಕೆ ಪಡೆದ ಬೆನ್ನಲ್ಲೇ ಮಾಡ್ತಿರೋದೇನು?

ಮಕ್ಕಳ ಪಾರ್ಕ್​​ನಲ್ಲಿ ಮಂಗಾಟ -ಕಾಬೂಲ್ ವಶಕ್ಕೆ ಪಡೆದ ಬೆನ್ನಲ್ಲೇ ಮಾಡ್ತಿರೋದೇನು?

ಕಾಬೂಲ್​​ ವಶಕ್ಕೆ ಪಡೆಯುವುದರೊಂದಿಗೆ ಯದ್ಧ ಅಂತ್ಯ ಮಾಡುತ್ತಿರೋದಾಗಿ ತಾಲಿಬಾನ್​ ಘೋಷಣೆ ಮಾಡಿತ್ತು. ಇಡೀ ದೇಶ ತಮ್ಮ ವಶವಾಗುತ್ತಿದಂತೆ ಸರ್ಕಾರ ರಚನೆ ಮಾಡಲು ತಾಲಿಬಾನ್​ ನಾಯಕರು ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ತಾಲಿಬಾನಿಗಳು ಕಾಬೂಲ್​​ನ ಮಕ್ಕಳ ಅಮ್ಯೂಸೀಮೆಂಟ್ ಪಾರ್ಕ್​​ನಲ್ಲಿ ಎಂಜಾಯ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಲಿಬಾನಿಗಳ ದಾಳಿಯ ಭಯಾನಕತೆಗೆ ಬೆಚ್ಚಿಬಿದ್ದಿರೋ ಹಲವು ಅಫ್ಘಾನ್​ ಪ್ರಜೆಗಳು ದೇಶ ತೋರದು ಹೋಗಲು ಸಿದ್ಧತೆ ನಡೆಸಿದ್ದಾರೆ. ಆದರೆ ಇತ್ತ ನೂರಾರು ತಾಲಿಬಾನಿಗಳು ಎಂಜಾಯ್ ಮಾಡೋದರಲ್ಲಿ ಬ್ಯುಸಿಯಾಗಿದ್ದಾರೆ. ಕಾಬೂಲ್​​ ಮೇಲೆ ಮೊದಲ ಬಾರಿಗೆ 10 ದಿನಗಳ ಹಿಂದೆ ದಾಳಿ ಮಾಡಿದ್ದ ತಾಲಿಬಾನಿಗಳು ಕೆಲವೇ ದಿನಗಳಲ್ಲಿ ಪೂರ್ಣ ನಗರವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಬರೋಬ್ಬರಿ 20 ವರ್ಷಗಳ ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ವಶವಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ ಅಂತರಿಕ ವಿಚಾರಕ್ಕೂ ನಮ್ಗೂ ಸಂಬಂಧವಿಲ್ಲ -ಅಫ್ಘನ್​ ಸೇನೆ ವಿರುದ್ಧವೇ ಜೋ ಬೈಡೆನ್ ಕಿಡಿ

ಇದನ್ನೂ ಓದಿ: ಅಫ್ಘಾನಿಸ್ತಾನ್​​​ನಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಯಾಕೆ? 

ಇದನ್ನೂ ಓದಿ: ಜನರಲ್ ಅಬ್ದುಲ್ ರಶೀದ್ ಮನೆಗೆ ತಾಲಿಬಾನಿಗಳ ದಾಳಿ- ಸಿಕ್ಕಿದ್ದನ್ನೆಲ್ಲ ತಿನ್ನುತ್ತ ಅಟ್ಟಹಾಸ

Source: newsfirstlive.com Source link