ಹೊತ್ತಿ ಉರಿದ ಮೊಬೈಲ್​ ಅಂಗಡಿ.. ಲಕ್ಷಾಂತರ ಮೌಲ್ಯದ ಮೊಬೈಲ್​ಗಳು ಭಸ್ಮ!

ಹೊತ್ತಿ ಉರಿದ ಮೊಬೈಲ್​ ಅಂಗಡಿ.. ಲಕ್ಷಾಂತರ ಮೌಲ್ಯದ ಮೊಬೈಲ್​ಗಳು ಭಸ್ಮ!

ಕೊಡಗು: ಜಿಲ್ಲೆಯ ಕುಶಾಲನಗರದ ಪೂರ್ವಿಕಾ ಮೊಬೈಲ್ ಶೋ ರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಲಕ್ಷಾಂತರ ಮೌಲ್ಯದ ಮೊಬೈಲ್​ಗಳು ಆಹುತಿಯಾಗಿವೆ.

blank

ತಡರಾತ್ರಿ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು, ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿರುವದಾಗಿ ವರದಿಯಾಗಿದ್ದು, ಲಕ್ಷಾಂತರ ಮೌಲ್ಯದ ಮೊಬೈಲ್​ಗಳು ಬೆಂಕಿಯ ಕೆನ್ನಾಲಿಗೆಗ ಸುಟ್ಟು ಕರಕಲಾಗಿವೆ.

blank

ಇದನ್ನೂ ಓದಿ: ದಕ್ಷಿಣ ಕನ್ನಡ: ನೆಗೆಟಿವ್​ ವರದಿಯೊಂದಿಗೆ ಕೇರಳದಿಂದ ಬಂದಿದ್ದ 228 ವಿದ್ಯಾರ್ಥಿಗಳಿಗೆ ಪಾಸಿಟಿವ್

 

Source: newsfirstlive.com Source link