ಸೋದರ ಸಂಬಂಧಿ ಮದ್ವೆಯಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮಸ್ತ್ ಮಸ್ತ್ ಡ್ಯಾನ್ಸ್​

ಸೋದರ ಸಂಬಂಧಿ ಮದ್ವೆಯಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮಸ್ತ್ ಮಸ್ತ್ ಡ್ಯಾನ್ಸ್​

ಬಾಲಿವುಡ್​ ನಟಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಇತ್ತೀಚೆಗಷ್ಟೆ ತನ್ನ ಸೋದರಸಂಬಂಧಿ ಶ್ಲೋಕಾ ಶೆಟ್ಟಿ ಮದುವೆಯಲ್ಲಿ ಪತಿ ಅಭಿಷೇಕ್​ ಬಚ್ಚನ್​ ಮತ್ತು ಮಗಳು ಅರಾಧ್ಯ ಬಚ್ಚನ್​ ಜೊತೆ ಭಾಗಿಯಾಗಿದ್ರು. ಇನ್ನು ಈ ವೇಳೆ ಪತಿ ಅಭಿಷೇಕ್​ ಮತ್ತು ಪುತ್ರಿ ಆರಾಧ್ಯ ಜೊತೆ ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ. ಸದ್ಯ ಐಶ್​ ಡ್ಯಾನ್ಸ್​ ಮಾಡಿರುವ ಫೋಟೋಗಳು ಇದೀಗ ಸೊಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಅಗ್ತಿದೆ.

blank

ಕೆಲ ದಿನಗಳ ಹಿಂದೆಯಷ್ಟೆ ಎರಡನೇ ಬಾರಿಗೆ ಐಶ್​ ಗರ್ಭಿಣಿಯಾಗಿಲಿದ್ದಾರೆ ಅಂತಾ ಸುದ್ದಿಯಾಗಿದ್ರು. ಅದಕೆ ಸಾಕ್ಷಿಯಂಬಂತೆ ಕೆಲ ಪೋಟೋಗಳು ಕೂಡ ವೈರಲ್ ಆಗಿತ್ತು. ಆದ್ರೆ ಇದೀಗ ಐಶ್ ಮತ್ತೆ ಗರ್ಭಿಣಿಯಾಗಿಲ್ಲ ಅನೋದು ಪಕ್ಕಾ ಆಗಿದೆ. ಪತಿ ಅಭಿಷೇಕ್​ ಬಚ್ಚನ್​ ಮತ್ತು ಮಗಳು ಅರಾಧ್ಯ ಬಚ್ಚನ್ ಐಶ್​ ಡ್ಯಾನ್ಸ್​ ಮಾಡಿರುವ ಪೋಟೋಗಳೆ ಐಶ್ ಮತ್ತೆ ಗರ್ಭಣಿಯಾಗಿಲ್ಲ ಅನ್ನೋದು ಹೇಳ್ತಾಯಿದೆ.

blank

ಇನ್ನು ಮದುವೆ ಸಮಾರಂಭದಲ್ಲಿ ಐಶ್ವರ್ಯ ಕೆಂಪು ಸೀರೆ ಧರಿಸಿ ಎಂದಿನಂತೆ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಮಗಳು ಆರಾಧ್ಯ ಕೂಡ ಬಳಿ ಲೆಹಂಗಾ ಧರಿಸಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಐಶ್​ ಶ್ಲೋಕಾ ತಲೆಗೆ ಸಿಂಧೂರ ಇಟ್ಟು ಆತ್ಮಿಯವಾಗಿ ತಬ್ಬಿಕೊಂಡು ಹಾರೈಸುಸಿದ್ದಾರೆ.

blank

Source: newsfirstlive.com Source link