ಸರ್ಕಾರಿ ಅಧಿಕಾರಿಗಳಿಗೆ ‘ಸಾರ್ವತ್ರಿಕ ಕ್ಷಮಾದಾನ’ ಕೋರಿದ ತಾಲಿಬಾನಿಗಳು

ಸರ್ಕಾರಿ ಅಧಿಕಾರಿಗಳಿಗೆ ‘ಸಾರ್ವತ್ರಿಕ ಕ್ಷಮಾದಾನ’ ಕೋರಿದ ತಾಲಿಬಾನಿಗಳು

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ವಿಕೃತಿ ಮುಂದುವರಿಯುತ್ತಿದ್ದು, ಅಲ್ಲಿರುವ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಫ್ಘಾನಿಸ್ತಾನವನ್ನ ಸಂಪೂರ್ಣವಾಗಿ ಕಂಟ್ರೋಲ್​ಗೆ ತೆಗೆದುಕೊಂಡಿರುವ ತಾಲಿಬಾನಿ ಉಗ್ರರು ಇದೀಗ ಸಾರ್ವತ್ರಿಕ ಕ್ಷಮಾದಾನ ಘೋಷಣೆ ಮಾಡಿದ್ದಾರೆ ಅಂತಾ ವರದಿಯಾಗಿದೆ. ಅಲ್ಲದೇ ಅಲ್ಲಿನ ಸರ್ಕಾರಿ ನೌಕರರು ಎಂದಿನಂತೆ ಯಾವುದೇ ಭಯವಿಲ್ಲದೇ ಕರ್ತವ್ಯಕ್ಕೆ ಮರಳಬೇಕು. ನಾಗರಿಕರು ಸಹಜ ಜೀವನವನ್ನ ಇಂದಿನಿಂದ ಆರಂಭಿಸಬೇಕು ಅಂತಾ ತಾಲಿಬಾನ್ ಸಂಘಟನೆ ಪ್ರಕಟಣೆ ಹೊರಡಿಸಿದೆ ಅಂತಾ ವರದಿಯಾಗಿದೆ.

ಇದನ್ನೂ ಓದಿ: ಅಮೆರಿಕಾ, ನ್ಯಾಟೋ ಪಡೆಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಈಗ ತಾಲಿಬಾನ್ ವಶ

ಉಗ್ರ ಸಂಘಟನೆ ಈ ರೀತಿಯ ಪ್ರಕಟಣೆ ಏನೋ ಹೊರಡಿಸಿರಬಹುದು. ಆದರೆ ಈ ತಾಲಿಬಾನ್ ಸಂಘಟನೆ ಮೇಲೆ ಆಫ್ಘಾನ್​ನಲ್ಲಿರುವ ಯಾವುದೇ ನಾಗರಿಕರಿಗೆ ನಂಬಿಕೆ ಇಲ್ಲ. ಜೀವಕ್ಕೆ ಅಪಾಯ ಇರೋದನ್ನ ಅರಿತಿರುವ ಕೆಲವು ನಾಗರಿಕರು ದೇಶವನ್ನ ತೊರೆಯುತ್ತಿದ್ದಾರೆ.

ಇದನ್ನೂ ಓದಿ: 20 ವರ್ಷ, ₹210 ಲಕ್ಷ ಕೋಟಿ ವೆಚ್ಚ ವ್ಯರ್ಥ..?; ತಾಲಿಬಾನ್​ ವಿಚಾರದಲ್ಲಿ ಅಮೆರಿಕ ಸೋಲಿಗೆ ಕಾರಣವೇನು..?

ಇದನ್ನೂ ಓದಿ: ಶ್ವೇತಭವನದ ಮುಂದೆ ಅಫ್ಘಾನಿಸ್ತಾನ ಪ್ರಜೆಗಳ ಪ್ರತಿಭಟನೆ; ಸಾವಿರ ಲಾಡೆನ್​ ಹುಟ್ಟುತ್ತಾರೆಂಬ ಆತಂಕ

Source: newsfirstlive.com Source link