ಲಾರ್ಡ್ಸ್ ಐತಿಹಾಸಿಕ ಗೆಲುವಿನ ಟೀಮ್​ ಇಂಡಿಯಾ ಸಂಭ್ರಮ ಹೇಗಿತ್ತು?

ಲಾರ್ಡ್ಸ್ ಐತಿಹಾಸಿಕ ಗೆಲುವಿನ ಟೀಮ್​ ಇಂಡಿಯಾ ಸಂಭ್ರಮ ಹೇಗಿತ್ತು?

ಐತಿಹಾಸಿಕ ಲಾರ್ಡ್ಸ್​ ಟೆಸ್ಟ್​​ನಲ್ಲಿ ರೋಚಕ ಗೆಲುವು ದಾಖಲಿಸಿದ ಟೀಮ್​ ಇಂಡಿಯಾ ಇನ್ನೂ ಕೂಡ ಸಂಭ್ರಮದಿಂದ ಹೊರಬಂದಿಲ್ಲ. ಪಂದ್ಯದ ಗೆಲುವಿನ ಬಳಿಕವೂ ಡ್ರೆಸ್ಸಿಂಗ್ ರೂಮ್​​​ನಲ್ಲಿ ಆಟಗಾರರ ಸಂಭ್ರಮ ತುಸು ಹೆಚ್ಚೇ ಇತ್ತು. ಇದೀಗ ಆಟಗಾರರು ಸಂಭ್ರಮಿಸಿದ ವಿಡಿಯೋವನ್ನ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​​​ನಲ್ಲಿ ಹಂಚಿಕೊಂಡಿದೆ. ಇನ್ನು ಈ ವಿಡಿಯೋದಲ್ಲಿ ವಿರಾಟ್​ ಕೊಹ್ಲಿ, ಅಜಿಂಕ್ಯಾ ರಹಾನೆ, ರೋಹಿತ್​ ಶರ್ಮಾ, ಚೇತೇಶ್ವರ್​ ಪೂಜಾರ, ಮೊಹಮ್ಮದ್​ ಶಮಿ ಮತ್ತು ಮೊಹಮ್ಮದ್​ ಸಿರಾಜ್​​ ಗೆಲುವಿನ ಸಂಭ್ರಮವನ್ನ ಹಂಚಿಕೊಂಡಿದ್ದಾರೆ.

Source: newsfirstlive.com Source link