ಇನ್​​ಸ್ಟಾಗ್ರಾಮ್​ ರೀಲ್ಸ್​ನಲ್ಲಿ ರವಿಮಾಮ ಸಖತ್ ಡ್ಯಾನ್ಸ್​ -ನೋಡಲೇ ಬೇಕಾದ ಸ್ಟೆಪ್ಸ್

ಇನ್​​ಸ್ಟಾಗ್ರಾಮ್​ ರೀಲ್ಸ್​ನಲ್ಲಿ ರವಿಮಾಮ ಸಖತ್ ಡ್ಯಾನ್ಸ್​ -ನೋಡಲೇ ಬೇಕಾದ ಸ್ಟೆಪ್ಸ್

“ದೃಶ್ಯ-2” ಕನ್ನಡದ ಕ್ರೇಜಿ ಸ್ಟಾರ್​ ವಿ.ರವಿಚಂದ್ರನ್​ ಅಭಿನಯಿಸುತ್ತಿರುವ ಸಿನಿಮಾ. ಮಲಯಾಳಂನಲ್ಲಿ ಸೂಪರ್​ ಹಿಟ್​ ಆದ ದೃಶ್ಯಂ-2 ಸಿನಿಮಾ ಈಗ ಕನ್ನಡದಲ್ಲಿ ರಿಮೇಕ್​ ಅಗ್ತಿದು, ದ್ಯಶ್ಯ -2 ಚಿತ್ರತಂಡ ಮಡಿಕೇರಿಯಲ್ಲಿ ಬೀಡುಬಿಟ್ಟಿದೆ. ದೃಶ್ಯ ಮೊದಲನೇ ಭಾಗದಲ್ಲಿ ನಟಿಸಿದ ಕಲಾವಿದರೇ ದೃಶ್ಯ-2ನಲ್ಲೂ ನಟಿಸುತ್ತಿದ್ದಾರೆ.

blank

ಇನ್ನು ದೃಶ್ಯ-2 ಚಿತ್ರದ ಶೂಟಿಂಗ್​ ಮಧ್ಯೆ ಸ್ವಲ್ಪ ಫ್ರಿ ಟೈಮ್​ ಸಿಕ್ಕಿಗ ರವಿಮಾಮ, ನಟಿ ಲಾಸ್ಯ ನಾಗ್​ರಾಜ್​ ಮತ್ತು ದೃಶ್ಯ-2 ಚಿತ್ರದಲ್ಲಿ ತಮ್ಮ ಎರಡನೇ ಮಗಳ ಪಾತ್ರ ನಿರ್ವಹಿಸುತ್ತಿರುವ ಉನ್ನತಿ ಶೆಟ್ಟಿ ಜೊತೆ ಮೊದಲ ಬಾರಿಗೆ ಇನ್​ಸ್ಟಾಗ್ರಾಮ್​ ರೀಲ್ಸ್​ನಲ್ಲಿ ಹೆಜ್ಜೆ ಹಾಕಿದ್ದಾರೆ. ಸದ್ಯ ರವಿಮಾಮನ ಡ್ಯಾನ್ಸ್​ ಕಂಡು ಅವರ ಅಭಿಮಾನಿಗಳು ಫುಲ್​ ದಿಲ್​ಖುಷ್ ಅಗಿದ್ದಾರೆ.

blank

 

View this post on Instagram

 

A post shared by Lasya Nagraj (@lasyanagraj)

Source: newsfirstlive.com Source link