ಸೀಕ್ರೆಟ್​ ಆಗಿ ವಿಕ್ಕಿ ಕೌಶಲ್ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡ್ರಾ ಕತ್ರಿನಾ ಕೈಫ್ ?..

ಸೀಕ್ರೆಟ್​ ಆಗಿ ವಿಕ್ಕಿ ಕೌಶಲ್ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡ್ರಾ ಕತ್ರಿನಾ ಕೈಫ್ ?..

ಬಿಟೌನ್​ನ  ಬ್ಯೂಟಿಫುಲ್​ ಆ್ಯಂಡ್​ ಟಾಪ್ ನಟಿಮಣಿಯರ ಪೈಕಿ ಕತ್ರಿನಾ ಕೂಡ ಒಬ್ರು. ಆಗಾಗ ಕತ್ರಿನಾ ಬಗ್ಗೆ ಏನಾದರೂ ಒಂದು ಇಂಟ್ರೆಸ್ಟಿಂಗ್ ನ್ಯೂಸ್​ ಹೊರಬರುತ್ತಾ ಇರುತ್ತೆ . ಅದ್ರೆ ಈ ಬಾರಿ ಕತ್ರಿನಾ ಬಗ್ಗೆ ಒಂದು ಬ್ರೇಕಿಂಗ್​ ನ್ಯೂಸ್​ ಹೊರಬಂದಿದೆ.

ಹೌದು ನಟಿ ಕತ್ರಿನಾ ಕೈಫ್​​ ಮತ್ತು ಬಾಲಿವುಡ್ ​ನಟ ವಿಕ್ಕಿ ಕೌಶಲ್ ಈ ವರ್ಷವೇ ಮದುವೆ ಆಗಲಿದ್ದಾರೆ ಅಂತಾ ಈ ಹಿಂದೆ ಎಲ್ಲಾ ಕಡೆ ಸುದ್ದಿಯಾಗಿತ್ತು. ಅದ್ರೆ ಇದೀಗ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸೀಕ್ರೆಟ್​ ಆಗಿ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗುತ್ತಿದ್ದು, ಇದರ ಬಗ್ಗೆ ಸಧ್ಯದಲ್ಲೇ ಆಧಿಕೃತ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಸಧ್ಯ ಬಾಲಿವುಡ್​ ಅಂಗಳದಲ್ಲಿ ಕೇಳಿ ಬರುತ್ತಿದೆ.

 

Source: newsfirstlive.com Source link