ಚೆಂದಾದ ಕಿತ್ತಳೆ ಹಿಡಿದು ಪೂಜಾ ಹೆಗಡೆ ಆಟ; ಕಣ್ತುಂಬ ನೋಡೋದೇ ಚೆಂದ

ಚೆಂದಾದ ಕಿತ್ತಳೆ ಹಿಡಿದು ಪೂಜಾ ಹೆಗಡೆ ಆಟ; ಕಣ್ತುಂಬ ನೋಡೋದೇ ಚೆಂದ

ಕರವಾಳಿ ಸುಂದರಿ ಪೂಜಾ ಹೆಗ್ಡೆ ಆಗಾಗ ಸೋಷಿಯಲ್​​ ಮೀಡಿಯಾದಲ್ಲಿ ಸುದ್ದು ಮಾಡುತ್ತಲೇ ಇರುತ್ತಾರೆ. ಸದ್ಯ ಬಾಲಿವುಡ್​​​ ಮತ್ತು ಟಾಲಿವುಡ್​​​ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್​​ ಫೋಟೋಗಳನ್ನು ಪೋಸ್ಟ್​ ಮಾಡುತ್ತಾ ಸುದ್ದಿಯಾಗುತ್ತಿದ್ದರು.

ತಮ್ಮ ಗ್ಲಾಮರ್​​ನಿಂದಲೇ ಪ್ರೇಕ್ಷಕರನ್ನು ಸೆಳೆಯುವ ಈ ಮುದ್ದು ಬೆಡಗಿ ಇತ್ತೀಚೆಗೆ ಶಾರ್ಟ್​​​ ಲೆಸ್​ ಫೋಟೋ ಶೂಟ್​ ನಡೆಸಿ ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದ್ದರು. ಇದಾದ ನಂತರ ತನ್ನ ಇನ್​ಸ್ಟಾಗ್ರಾಂನಲ್ಲಿ ಪೂಜಾ ಹೆಗ್ಡೆ ಹಂಚಿಕೊಂಡಿದ್ದ ಕಪ್ಪು ಬಣ್ಣದ ಹಾಟ್ ಫೋಟೋ ನೆಟ್ಟಿಗರ ನಿದ್ದೆಗೆಡಿಸಿತ್ತು. ಈಗ ಚೆಂದಾದ ಕಿತ್ತಳೆಗಳ ಜೊತೆ ಪೂಜಾ ಹೆಗಡೆ ಆಟ ಆಡುತ್ತಿರುವ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

blank

ಕಿತ್ತಳೆಗಳ ಜೊತೆ ಆಟ ಆಡುತ್ತಿರುವ ವಿಡಿಯೋ ಈಗ ಭಾರೀ ವೈರಲ್​​ ಆಗಿದೆ. ಇನ್​ಸ್ಟಾಗ್ರಾಂನಲ್ಲಿ ಆಗಾಗ ಸಿಕ್ಕಾಪಟ್ಟೆ ಹಾಟ್​ ಆಗಿರುವ ಫೋಟೋಗಳನ್ನೇ ಪೋಸ್ಟ್​ ಮಾಡುತ್ತಿದ್ದ ಪೂಜಾ ಹೆಗ್ಡೆ ಈಗ ಹಂಚಿಕೊಂಡ ವಿಡಿಯೋ ಅಭಿಮಾನಿಗಳಿಗೆ ಭಾರೀ ಖುಷಿ ಕೊಟ್ಟಿದೆ.

 

View this post on Instagram

 

A post shared by Pooja Hegde (@hegdepooja)

Source: newsfirstlive.com Source link