ಮತ್ತೊಂದು ದುಬಾರಿ ಕಾರ್ ಖರೀದಿಸಿದ ಜ್ಯೂ. ಎನ್​ಟಿಆರ್.. ಇದರ ಬೆಲೆ ಎಷ್ಟು ಗೊತ್ತಾ..?

ಮತ್ತೊಂದು ದುಬಾರಿ ಕಾರ್ ಖರೀದಿಸಿದ ಜ್ಯೂ. ಎನ್​ಟಿಆರ್.. ಇದರ ಬೆಲೆ ಎಷ್ಟು ಗೊತ್ತಾ..?

ಟಾಲಿವುಡ್​ನ ಯಂಗ್ ಟೈಗರ್ ಜೂನಿಯರ್ ಎನ್​.ಟಿ. ಆರ್​. ಬರೊಬ್ಬರಿ 3.16 ಕೋಟಿ ಮೌಲ್ಯದ ಲಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಕಾರ್​ನ್ನು ಖರೀದಿಸಿದ್ದಾರೆ.

ಹೌದು ಜೂನಿಯರ್ ಎನ್​.ಟಿ. ಆರ್ ಭಾರತದ ಮೊದಲ ಐಷಾರಾಮಿ ಲ್ಯಾಂಬೋರ್ಘಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಕಾರಿನ ಮಾಲೀಕರಾಗಿದ್ದಾರೆ.

blank

ಇನ್ನು ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಕಾರನ್ನು ಒಂದೆರಡು ದಿನಗಳ ಹಿಂದೆಯಷ್ಟೇ ಭಾರತದಲ್ಲಿ ಪರಿಚಯಿಸಲಾಗಿತ್ತು . ಹಾಗೂ ಈ ಐಷಾರಾಮಿ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಹೊಂದಿರುವ ಮೊದಲ ಭಾರತೀಯ ಗ್ರಾಹಕ ಎಂಬ ಹೆಗ್ಗಳಿಕೆಯನ್ನು ಜೂನಿಯರ್ ಎನ್​.ಟಿ. ಆರ್ ಪಡೆದಿದ್ದಾರೆ.

Source: newsfirstlive.com Source link