ಬಿಕಿನಿಯಲ್ಲಿ ಮಿರರ್​​​ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡ ಇಶಾ; ಪಡ್ಡೆ ಹುಡುಗರ ನಿದ್ದೆಗೆಡಿಸಿದ ಫೋಟೋಗಳು

ಬಿಕಿನಿಯಲ್ಲಿ ಮಿರರ್​​​ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡ ಇಶಾ; ಪಡ್ಡೆ ಹುಡುಗರ ನಿದ್ದೆಗೆಡಿಸಿದ ಫೋಟೋಗಳು

ಬಾಲಿವುಡ್‌ನ ಮಾದಕ ಚೆಲುವೆ ಇಶಾ ಗುಪ್ತ ಬಿಸಿ ಬಿಸಿ ಫೋಟೋಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಬಹುತೇಕ ತನ್ನ ಸಮ್ಮರ್​​ ಡೇಸ್​​​ ಅನ್ನು ಸ್ಪೈನ್​​​ನಲ್ಲೇ ಕಳೆಯುವ ಇಶಾ ಗುಪ್ತಾ ಇತ್ತೀಚೆಗೆ ತೆಗೆದುಕೊಂಡ ಸೆಲ್ಫಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮಿರರ್​​ ಮುಂದೆ ನಿಂತು ತೆಗೆದುಕೊಂಡ ಸೆಲ್ಫಿಯನ್ನು ಇಶಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬೋಲ್ಡ್ ಅವತಾರದಲ್ಲಿ ಇಶಾ ಗುಪ್ತಾ ಕಾಣಿಸಿಕೊಂಡಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

 

View this post on Instagram

 

A post shared by Esha Gupta (@egupta)

ಕೆಂಪಿ ಬಿಕಿನಿ ತೊಟ್ಟು ಮಿರರ್​​ ಸೆಲ್ಫಿ ತೆಗೆದುಕೊಂಡ ಇಶಾರ ಫೋಟೋ ಈಗ ಎಲ್ಲೆಡೆ ಗಮನ ಸೆಳೆಯುತ್ತಿವೆ. ಬಿಕಿನಿ ಉಡುಗೆಯಲ್ಲಿ ಮಿರರ್​​​ ಕಡೆ ಮೈಯೊಡ್ಡಿ ಫೋಟೋಗೆ ಪೋಸ್ ನೀಡುತ್ತಿರುವ ಚಿತ್ರ ಫುಲ್ ವೈರಲ್ ಆಗುತ್ತಿದೆ.

ತೆಲುಗು, ತಮಿಳು ಸೇರಿದಂತೆ ಹಿಂದಿಯಲ್ಲಿ ಸಿನಿಮಾಗಳಲ್ಲಿ ನಟಿಸಿರುವ ಇಶಾ, ತನ್ನ ಹಾಟ್​ ಫೋಟೋಗಳ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿದ್ದಾರೆ. ಅಭಿಮಾನಿಗಳಂತೂ ಇಶಾ ಹಾಟ್​ ಫೋಟೋಸ್​ಗೆ ಫುಲ್​​ ಫಿದಾ ಆಗಿದ್ದಾರೆ.

 

View this post on Instagram

 

A post shared by Esha Gupta (@egupta)

Source: newsfirstlive.com Source link