ರಾಜ್ಯದ 6 ಹೆಚ್ಚುವರಿ ನ್ಯಾ.ಮೂರ್ತಿಗಳನ್ನು ಖಾಯಂಗೊಳಿಸಲು ‘ಸುಪ್ರೀಂ’ ಕೊಲಿಜಿಯಂ ಶಿಫಾರಸ್ಸು

ರಾಜ್ಯದ 6 ಹೆಚ್ಚುವರಿ ನ್ಯಾ.ಮೂರ್ತಿಗಳನ್ನು ಖಾಯಂಗೊಳಿಸಲು ‘ಸುಪ್ರೀಂ’ ಕೊಲಿಜಿಯಂ ಶಿಫಾರಸ್ಸು

ನವದೆಹಲಿ: ಸುಪ್ರೀಂಕೋರ್ಟ್​ನ ಕೊಲಿಜಿಯಂ ಕರ್ನಾಟಕ ಹೈಕೋರ್ಟ್‌ನ 6 ಹೆಚ್ಚುವರಿ ನ್ಯಾಯಮೂರ್ತಿಗಳನ್ನು  ಖಾಯಂಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ನ್ಯಾಯಮೂರ್ತಿಗಳಾದ ನೀರನಹಳ್ಳಿ ಶ್ರೀನಿವಾಸನ್‌ ಸಂಜಯ್‌ ಗೌಡ, ಜ್ಯೋತಿ ಮೂಲಿಮನಿ, ನಟರಾಜ್‌ ರಂಗಸ್ವಾಮಿ, ಹೇಮಂತ್‌ ಚಂದನ್‌ಗೌಡರ್, ಪ್ರದೀಪ್‌ ಸಿಂಗ್‌ ಯೆರೂರ್‌, ಮತ್ತು ಮಹೇಶನ್‌ ನಾಗಪ್ರಸನ್ನ ಅವರನ್ನ ಖಾಯಂಗೊಳಿಸಲು ಸುಪ್ರೀಂಕೋರ್ಟ್​ನ ಕೊಲಿಜಿಯಂ ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ: 2027ಕ್ಕೆ ಕರ್ನಾಟಕದ ನ್ಯಾ.ಬಿ.ವಿ ನಾಗರತ್ನ ಭಾರತದ ಮೊದಲ ಚೀಫ್ ಜಸ್ಟೀಸ್?

Source: newsfirstlive.com Source link