ಸೆಪ್ಟೆಂಬರ್ 13 ರಿಂದ ಮಳೆಗಾಲದ ಅಧಿವೇಶನ; ಬೊಮ್ಮಾಯಿ ಸರ್ಕಾರಕ್ಕೆ ಹೊಸ ಚಾಲೆಂಜ್

ಸೆಪ್ಟೆಂಬರ್ 13 ರಿಂದ ಮಳೆಗಾಲದ ಅಧಿವೇಶನ; ಬೊಮ್ಮಾಯಿ ಸರ್ಕಾರಕ್ಕೆ ಹೊಸ ಚಾಲೆಂಜ್

ಬೆಂಗಳೂರು: ಮಳೆಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದ್ದು, ಸೆಪ್ಟೆಂಬರ್ 13ರಿಂದ ವಿಧಾನಸಭೆ ಕಲಾಪ ನಡೆಯಲಿದೆ. ಬೆಂಗಳೂರಿನಲ್ಲಿಯೇ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ.

ನೂತನವಾಗಿ ಸಿಎಂ ಹುದ್ದೆ ಅಲಂಕರಿಸಿರುವ ಬಸವರಾಜ್ ಬೊಮ್ಮಾಯಿ ಮುಂದೆ ದೊಡ್ಡ ಚಾಲೆಂಜ್ ಇದೆ. ಇತ್ತ ವಿಪಕ್ಷಗಳು ಈಗಾಗಲೇ ಸರ್ಕಾರದ ವೈಫಲ್ಯಗಳನ್ನ ಸದನದಲ್ಲಿ ಎತ್ತಿ ಹಿಡಿಯಲು ಪ್ಲಾನ್ ಮಾಡಿಕೊಳ್ಳುತ್ತಿವೆ.

Source: newsfirstlive.com Source link