ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬಾಲಿವುಡ್​​ ನಟಿ ಶಾನಾಯ ಕಪೂರ್ ಹಾಟ್​​ ಫೋಟೋ

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬಾಲಿವುಡ್​​ ನಟಿ ಶಾನಾಯ ಕಪೂರ್ ಹಾಟ್​​ ಫೋಟೋ

ಸಂಜಯ್​ ಕಪೂರ್​ ಹಾಗೂ ಮಹದೀಪ್​ ಕಪೂರ್​ರ ಮಗಳು ಶಾನಾಯ ಕಪೂರ್​ ಇಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋವೊಂದನ್ನ ಹಾಕಿದ್ದಾರೆ. ಅಬ್ಬಾ!.. ಆ ಫೋಟೋನ ನೋಡ್ತಿದ್ರೆ, ಪಡ್ಡೆ ಹುಡುಗರ ನಿದ್ದೆ ಕೆಡೋದಕ್ಕೆ ಅನುಮಾನವೇ ಇಲ್ಲ.

ಲೆಮೆನ್​ ಯೆಲ್ಲೋ​ ಕಲರ್​ ಲೆಹೆಂಗ ಹಾಕೊಂಡು ಫೋಟೋಗಳಿಗೆ ಪೋಸ್​ ಕೊಟ್ಟಿರೋ ಶಾನಾಯ ಕಪೂರ್​, ಈ ಡ್ರೆಸ್ನ ಮೋಹಿತ್​ ಮರ್ವಾರ ಸೀಮಂತ ಕಾರ್ಯಕ್ರಮಕ್ಕೆ ಹಾಕಿಕೊಂಡಿದ್ದರು. ಎಲೆಗೆಂಟ್​ ಲುಕ್​ನಲ್ಲಿ ಕಾಣೋ ಈ ಡ್ರೆಸ್​ನಲ್ಲಿ ಅದ್ಭುತ ಪೋಸ್​ಗಳನ್ನ ಕೊಟ್ಟು ಸಾಮಾಜಿಕ ಜಾಲತಾಣಗಳ ಪೂರ ಇವ್ರೇ ಓಡಾಡ್ತಾಯಿದ್ದಾರೆ. ಇನ್ನೂ, ಇವರ ಈ ಫೋಟೋಗಳಿಗೆ, ಶಾರುಖ್​ ಖಾನ್​ರ ಮಗಳು ಸುಹಾನಾ ಖಾನ್​ ಹಾಗೂ ಖುಷಿ ಕಪೂರ್​ ಇಬ್ಬರು ಕಮೆಂಟ್​ ಮಾಡಿರೋದು ಇನ್ನೂ ಮಜವಾಗಿದೆ.

 

 

View this post on Instagram

 

A post shared by Shanaya Kapoor 🤎 (@shanayakapoor02)

 

View this post on Instagram

 

A post shared by Shanaya Kapoor 🤎 (@shanayakapoor02)

Source: newsfirstlive.com Source link