ರಾಜ್ಯಕ್ಕೆ ಬಂದಿಳಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು; ವಿಜಯನಗರದ ಹಂಪಿ ವೀಕ್ಷಣೆ

ರಾಜ್ಯಕ್ಕೆ ಬಂದಿಳಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು; ವಿಜಯನಗರದ ಹಂಪಿ ವೀಕ್ಷಣೆ

ವಿಜಯನಗರ: ರಾಜ್ಯ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಇಂದು ಹುಬ್ಬಳ್ಳಿಯ ಏರ್​​ಪೋರ್ಟ್​​ಗೆ ಬಂದಿಳಿದರು. ವೆಂಕಯ್ಯನಾಯ್ಡು ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ವಾಗತಿಸಿಕೊಂಡರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಸೇನಾ ಹೆಲಿಕ್ಯಾಪ್ಟರ್ ಮೂಲಕ ಹೊಸಪೇಟೆಗೆ ತೆರಳಿ ಅಲ್ಲಿಂದ ಹಂಪಿ ವೀಕ್ಷಣೆಗೆ ತೆರಳಿದರು. ಇಲ್ಲಿ ವೆಂಕಯ್ಯ ನಾಯ್ಡು ಅವರನ್ನ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಬರಮಾಡಿಕೊಂಡರು.

Source: newsfirstlive.com Source link