ಲಕ್ಷ್ಮೀ ಬಾರಮ್ಮ ಎಂದ ಚಲುವೆ ವೈಷ್ಣವಿ.. ವರಮಹಾಲಕ್ಷ್ಮೀ ಹಬ್ಬಕ್ಕೆ ಲುಕ್​ ಹೇಗಿತ್ತು ಗೊತ್ತಾ..?

ಲಕ್ಷ್ಮೀ ಬಾರಮ್ಮ ಎಂದ ಚಲುವೆ ವೈಷ್ಣವಿ.. ವರಮಹಾಲಕ್ಷ್ಮೀ ಹಬ್ಬಕ್ಕೆ ಲುಕ್​ ಹೇಗಿತ್ತು ಗೊತ್ತಾ..?

ವರಮಹಾಲಕ್ಷ್ಮೀ ಹಬ್ಬಕ್ಕೆ ಗೊಂಬೆಯಂತೆ ಸಿದ್ಧವಾಗಿದ್ದರು ವೈಷ್ಣವಿ. ಅದ್ಧೂರಿಯಾಗಿ ಕುಟುಂಬದೊಂದಿಗೆ ಶ್ರೀಲಕ್ಷ್ಮೀ ದೇವಿಯನ್ನ ಪೂಜಿಸಿ ಭಕ್ತಿಯಿಂದ ಆರಾಧಿಸಿದ್ರು. ವಿವಿಧ ರೀತಿಯ ಹಣ್ಣುಗಳು, ತಿಂಡಿ, ಕಾಯಿ, ಕರ್ಪೂರ..ಆಹಾ..! ದೇವಿಯ ಅಲಂಕಾರ ಕಣ್ಣಿಗೆ ಹಬ್ಬ ನೀಡುವಂತಿತ್ತು ಲಕ್ಷ್ಮೀ ಪೂಜೆ.

blank

ಅಮ್ಮನ ಜೊತೆ ದೇವಿಗೆ ಅಲಂಕಾರ ಮಾಡಿದ ವೈಷ್ಣವಿ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಇನ್ನೂ ವೈಷ್ಣವಿ ಹಸಿರು ಮಿಶ್ರಿತ ಕೆಂಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದರು.

blank

Source: newsfirstlive.com Source link