ಕ್ಷಣಾರ್ಧದಲ್ಲಿ ಚಿನ್ನದ ಸರ ಎಗರಿಸಿದ ಕಳ್ಳ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಿಲಾಡಿ ಕಳ್ಳನ ಕರಾಮತ್ತು

ಕ್ಷಣಾರ್ಧದಲ್ಲಿ ಚಿನ್ನದ ಸರ ಎಗರಿಸಿದ ಕಳ್ಳ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಿಲಾಡಿ ಕಳ್ಳನ ಕರಾಮತ್ತು

ಚಿಕ್ಕಬಳ್ಳಾಪುರ: ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಆಭರಣ ಅಂಗಡಿಯೊಂದರಲ್ಲಿ ನೋಡ ನೋಡುತ್ತಿದ್ದಂತೆ ಚಿನ್ನದ ಸರವನ್ನ ಎಗರಿಸಿದ ಖತರ್ನಾಕ್‌ ಕಳ್ಳ ತನ್ನ ಕೈ ಚಳಕ ತೋರಿ ಪರಾರಿಯಾಗಿದ್ದಾನೆ..

ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಆಭರಣದ ಅಂಗಡಿಯಲ್ಲಿ ಈ ಕೃತ್ಯ ನಡೆದಿದ್ದು, ಬಂಗಾರ ಖರೀದಿಸಲು ಮಹಿಳೆಯರು ಜಮಾಯಿಸಿದ ವೇಳೆ ಕಳ್ಳ ತನ್ನ ಕೈಚಳಕ ತೋರಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಎಗರಿಸಿ ಎಸ್ಕೇಪ್​ ಆಗಿದ್ದಾನೆ.. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದ್ದು ಕಳ್ಳನ ಕರಾಮತ್ತು ಬೆರೆಗಾಗಿಸುವಂತಿದೆ..

Source: newsfirstlive.com Source link