ಮೂರು ಬಾರಿ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಈಕೆಯ ಪವರ್​ನ ಸೀಕ್ರೆಟ್ ‘ಸೆಕ್ಸ್’​

ಮೂರು ಬಾರಿ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಈಕೆಯ ಪವರ್​ನ ಸೀಕ್ರೆಟ್ ‘ಸೆಕ್ಸ್’​

ಮೂರು ಬಾರಿ ಒಲಿಂಪಿಕ್ಸ್​ನಲ್ಲಿ ಗೋಲ್ಡ್ ಮೆಡಲ್ ಗೆದ್ದಿರುವ ಈಜುಗಾರ್ತಿ 32 ವರ್ಷದ ಅಲ್ಲಾ ಶಿಶ್ಕಿನ ತಮ್ಮ ಪವರ್​ನ ಸೀಕ್ರೆಟ್ ಸೆಕ್ಸ್ ಎಂದು ಹೇಳಿಕೊಂಡಿದ್ದಾರೆ.

blank

ನಾನು ಕೆಲುವು ಸಂಶೋಧನೆಗಳನ್ನ ನಡೆಸಿದ್ದೆ.. ನನ್ನ ಡಾಕ್ಟರ್​ನ್ನೂ ಕೂಡ ಈ ವಿಚಾರವಾಗಿ ಸಂಪರ್ಕಿಸಿದ್ದೆ. ಅವರು ನನಗೆ ಪವರ್ ಬೇಕೆಂದರೆ ನೀನು ಸೆಕ್ಸ್ ಮಾಡಬೇಕು ಎಂದಿದ್ದರು. ಉದ್ದದ ಕೆಲಸ ಇದ್ದರೆ ಅದಕ್ಕೆ ಸೆಕ್ಸ್ ಬೇಡ.. ಆದರೆ ಪ್ರತಿಜೀವಿಯೂ ಆರ್ಗಾಸಮ್​ನಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆ. ನೀವು ಮೊದಲು ನಿಮ್ಮ ಮಾತನ್ನು ಕೇಳಬೇಕು. ನಿಮಗೂ ಸೆಕ್ಸ್​ ಹೆಲ್ಪ್ ಮಾಡುತ್ತದೆಂದರೆ ನೀವೂ ಮುಂದುವರೆಯಿರಿ ಎಂದು ಅಲ್ಲಾ ಶಿಶ್ಕಿನ ಹೇಳಿಕೊಂಡಿದ್ದಾರೆ.

blank

ಅಲ್ಲದೇ, ಕೆಲವು ಸಂದರ್ಭಗಳಲ್ಲಿ ದೈಹಿಕ ಸಂಭೋಗದಿಂದ ದೂರವಿರುವುದು ಟೆಸ್ಟೋಸ್ಟೆರಾನ್​ನ್ನು ಹೆಚ್ಚಿಸಲು ಸಹಾಯ ಮಾಡಿತು. ಇದು ಕೆಲವು ಕ್ರೀಡಾಪಟುಗಳಿಗೆ ತಮ್ಮ ಕಾರ್ಯಕ್ಷಮತೆಗೆಗೆ ಹೆಚ್ಚು ಸಹಾಯಕ ಎಂದು ಕಂಡುಕೊಂಡಿದ್ದಾರೆ ಎಂದು ಹೇಳಿದ್ದಾರೆ.

 

ಕಾಂಪಿಟಿಷನ್​ಗೂ ಮೊದಲು ಆರ್ಗಾಸಮ್ ಇಲ್ಲದ ಸೆಕ್ಸ್ ತಮ್ಮ ಗುರಿಯನ್ನು ಸಾಧಿಸಲು ಸ್ನಾಯು ಶಕ್ತಿಯನ್ನು ನೀಡುತ್ತದೆ. ಕೆಲವು ಬಾರಿ ಟೆಸ್ಟೋಸ್ಟೆರೈನ್ ಕೂಡ ಸ್ಪೋರ್ಟ್ಸ್ ಆ್ಯಂಗರ್​ಗೆ ಕಾರಣವಾಗುತ್ತದೆ. ಈ ನಡವಳಿಕೆ ನಿಮ್ಮ ಪರ್ಫಾಮೆನ್ಸ್​ ಮೇಲೆ ಉತ್ತಮ ಫಲಿತಾಂಶ ಬೀರುವುದಾದರೆ ಸೆಕ್ಸ್​​ನಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ. ಇನ್ನು ಈಜುಪಟುಗಳಿಗೆ ಸಲಹೆ ನೀಡಿರುವ ಅವರು ಹೆಚ್ಚು ಗಾತ್ರದ ಎದೆಯುಳ್ಳವರ ಟ್ರೈನಿಂಗ್ ಕಷ್ಟಕರವಾಗಿರುತ್ತದೆ ಎಂದಿದ್ದಾರೆ.

Source: newsfirstlive.com Source link