​ಟೈಗರ್​ ಶ್ರಾಫ್ ನಟನೆಯ ‘ಗಣಪತ್’​ ಚಿತ್ರ ರಿಲೀಸ್​ಗೆ ಮುಹೂರ್ತ ಫಿಕ್ಸ್​

​ಟೈಗರ್​ ಶ್ರಾಫ್ ನಟನೆಯ ‘ಗಣಪತ್’​ ಚಿತ್ರ ರಿಲೀಸ್​ಗೆ ಮುಹೂರ್ತ ಫಿಕ್ಸ್​

ಬಾಲಿವುಡ್​ ನಟ​ ಟೈಗರ್​ ಶ್ರಾಫ್​ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಗಣಪತ್​ 2022ರ ಡಿಸೆಂಬರ್​ಗೆ ತೆರೆ ಕಾಣಲಿದೆ.

blank

​ವಿಕಾಸ್‌ ಬಾಹ್ಲಾ ನಿರ್ದೇಶನದ ಈ ಸಿನಿಮಾದಲ್ಲಿ ಟೈಗರ್‌ ಶ್ರಾಫ್‌ಗೆ ನಾಯಕಿಯಾಗಿ ಕೃತಿ ಸನೋನ್‌ ನಟಿಸುತ್ತಿದ್ದಾರೆ. ಇನ್ನು, ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎಂಬ ಮಾತಿದೆ. ಈಗಾಗಲೇ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಆರಂಭವಾಗಿದ್ದು, ಗಣಪತ್​ ತಂಡ ಟೀಸರ್​ ರಿಲೀಸ್​ ಮಾಡಿದೆ. ಸದ್ಯ ಈ ಟೀಸರ್​ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
.

Source: newsfirstlive.com Source link