ರಾತ್ರೋರಾತ್ರಿ 30 ವರ್ಷಗಳ ಹಳೆಯ ದೇವರ ವಿಗ್ರಹ ಕದ್ದೊಯ್ದ ಕಳ್ಳರು..!

ರಾತ್ರೋರಾತ್ರಿ 30 ವರ್ಷಗಳ ಹಳೆಯ ದೇವರ ವಿಗ್ರಹ ಕದ್ದೊಯ್ದ ಕಳ್ಳರು..!

ಬಾಗಲಕೋಟೆ: ರಸ್ತೆ ಪಕ್ಕದ ದೇವಸ್ಥಾನದಲ್ಲಿನ ಕಲ್ಲಿನ ಮೂರ್ತಿಯನ್ನ ಕದ್ದೊಯ್ದ ಘಟನೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮೀನಗಡದಲ್ಲಿ ನಡೆದಿದೆ. 

blank

ಕಲ್ಲಿನ ಹನುಮಂತ ಮೂರ್ತಿ ಖದೀಮರು ಕದ್ದುಕೊಂಡು ಹೋಗಿದ್ದಾರೆ. ಮೂರು ಅಡಿ ಎತ್ತರದ ಮೂವತ್ತು ವರ್ಷ ಹಳೆಯ ಹನುಮನ ಮೂರ್ತಿಯನ್ನ ಕದ್ದಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ದೇವಸ್ಥಾನದ ಬಳಿ ಭಕ್ತರು ಜಮಾಯಿಸಿದ್ದಾರೆ.

Source: newsfirstlive.com Source link