#BIGBREAKING ಏಪ್ರಿಲ್ 14 ಕ್ಕೆ ಥಿಯೇಟರ್​ಗೆ ಬರ್ತಾನೆ ರಾಕಿ ಭಾಯ್

#BIGBREAKING ಏಪ್ರಿಲ್ 14 ಕ್ಕೆ ಥಿಯೇಟರ್​ಗೆ ಬರ್ತಾನೆ ರಾಕಿ ಭಾಯ್

ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ರ ನಂತರ ದೇಶದಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್ ಚಾಪ್ಟರ್-2 ಸಿನಿಮಾದ ಡೇಟ್ ಕೊನೆಗೂ ಅನೌನ್ಸ್ ಆಗಿದೆ. ಸ್ವಲ್ಪ ತಡವಾಗಿಯೇ ರಿಲೀಸ್ ಆಗುತ್ತಿರುವ ಕೆಜಿಎಫ್-2 ಏಪ್ರಿಲ್ 14. 2022 ಕ್ಕೆ ರಿಲೀಸ್ ಆಗಲಿದೆ ಎಂದು ನಟ ಯಶ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

Source: newsfirstlive.com Source link