ಅವಹೇಳನ ಆರೋಪ: ರಾಮಚಂದ್ರ ಗುಹಾ ವಿರುದ್ಧ ಕಂಪ್ಲೆಂಟ್

ಅವಹೇಳನ ಆರೋಪ: ರಾಮಚಂದ್ರ ಗುಹಾ ವಿರುದ್ಧ ಕಂಪ್ಲೆಂಟ್

ಬೆಂಗಳೂರು: ಲೇಖಕ ರಾಮಚಂದ್ರ ಗುಹಾ ವಿರುದ್ಧ ನಗರದ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರ್ಯ ಈಡಿಗ ಮತ್ತು ಬೃಹ್ಮಶ್ರೀ ನಾರಾಯಣ ಗುರುಗಳಿಗೆ ಅವಹೇಳನ ಮಾಡಿದ ಆರೋಪದ ಮೇಲೆ ಉಪ್ಪಾರಪೇಟೆ ಪೊಲೀಸರಿಗೆ ಪ್ರಣವಾನಂದ ಸ್ವಾಮಿಜಿ ದೂರು ನೀಡಿದ್ದಾರೆ. ‘ಇಂಡಿಯಾ ಆಪ್ಟರ್’ ಗಾಂಧಿ ಕೃತಿಯಲ್ಲಿ ಅವಹೇಳನಕಾರಿ ಅಂಶ ಪ್ರಸ್ತಾಪ ಮಾಡಿರೋ ಆರೋಪದ ಮೇಲೆ ಲೇಖಕ ರಾಮಚಂದ್ರ ಗುಹಾ ಅವರನ್ನು ಬಂಧಿಸಬೇಕು. ಜೊತೆಗೆ ಆ ಪುಸ್ತಕ ಮುಟ್ಟುಗೋಲು ಹಾಕುವಂತೆ ಒತ್ತಾಯಿಸಿ ದೂರು ದಾಖಲಿಸಿದ್ದಾರೆ ಅನ್ನೋ ಮಾಹಿತಿ ತಿಳಿದುಬಂದಿದೆ.

Source: newsfirstlive.com Source link