ಸುದೀಪ್​ ಬರ್ತಡೇಗೆ ಅಡ್ವಾನ್ಸ್​ ಆಗಿ ಸ್ಪೆಷಲ್​ ಗಿಫ್ಟ್ ಕೊಟ್ಟ ಅನಿಲ್ ಕುಂಬ್ಳೆ​.. ಏನದು..?

ಸುದೀಪ್​ ಬರ್ತಡೇಗೆ ಅಡ್ವಾನ್ಸ್​ ಆಗಿ ಸ್ಪೆಷಲ್​ ಗಿಫ್ಟ್ ಕೊಟ್ಟ ಅನಿಲ್ ಕುಂಬ್ಳೆ​.. ಏನದು..?

ಭಾರತೀಯ ಕ್ರಿಕೆಟ್​ನ ದಂತ ಕಥೆ , ಜಂಬೋ ವೀರ ಕನ್ನಡಿಗ ಅನಿಲ್ ಕುಂಬ್ಳೆ ಸುದೀಪ್ ಅವರ ಬರ್ತ​ಡೇಗೆ ಸ್ಪೆಷಲ್ಲಾಗಿ ಅಡ್ವಾನ್ಸ್ ಗಿಫ್ಟ್ ಒಂದನ್ನ ಕೊಟ್ಟಿದ್ದಾರೆ.

blank

ಸುದೀಪ್ ಅವರ ಬರ್ತ್​ಡೇಗೆ ಇನ್ನೇನು ಕೆಲವೇ ದಿನಗಳ ಬಾಕಿ ಇರುವಾಗಲೇ ಸ್ಪೆಷಲ್ ಸಿಡಿಪಿ ಇಮೇಜ್ ಒಂದನ್ನ ಹೊರ ಬಿಟ್ಟಿದ್ದಾರೆ ಅನಿಲ್ ಕುಂಬ್ಳೆ.. ಈಗ ಸುದೀಪ್ ಅವರ ಈ ಹೊಸ ಇಮೇಜ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಚಿಟ್ಟೆಯಾಗಿದೆ.. ಕಿಚ್ಚನಿಗೆ ಅನಿಲ್ ಕುಂಬ್ಳೆ ಸ್ಪೆಷಲ್ ಗಿಫ್ಟ್ ಕೊಟ್ಟಿರೋದು ಸುದೀಪಿಯನ್ಸ್​​​ಗೆ ಸಂತಸವನ್ನ ಉಂಟು ಮಾಡಿದೆ.

Source: newsfirstlive.com Source link