27ರ ಹರೆಯದ ಬಾಯ್​​ಫ್ರೆಂಡ್​ ತುಟಿಗೆ ತುಟಿಯೊತ್ತಿ 63ನೇ ಬರ್ತ್​ಡೇ ಆಚರಿಸಿಕೊಂಡ ಪಾಪ್​ ಕ್ವೀನ್ ಮಡೋನಾ..!

27ರ ಹರೆಯದ ಬಾಯ್​​ಫ್ರೆಂಡ್​ ತುಟಿಗೆ ತುಟಿಯೊತ್ತಿ 63ನೇ ಬರ್ತ್​ಡೇ ಆಚರಿಸಿಕೊಂಡ ಪಾಪ್​ ಕ್ವೀನ್ ಮಡೋನಾ..!

ಖ್ಯಾತ ಅಮೆರಿಕಾ ಸಿಂಗರ್ ಮಡೋನಾ 27ರ ಹರೆಯದ ತನ್ನ ಬಾಯ್ ​​ಫ್ರೆಂಡ್​ ತುಟಿಗೆ ತುಟಿ ಒತ್ತಿ 63ನೇ ಬರ್ತ್​ಡೇ ಆಚರಿಸಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ಒಂದಲ್ಲಾ ಒಂದು ವಿವಾದಗಳಿಂದ ಗಮನ ಸೆಳೆಯುವ ಪಾಪ್​​ ಕ್ವೀನ್​​ ಮಡೋನಾ ಈ ಬಾರಿ ಬರ್ತಡೇ ವಿಚಾರವಾಗಿ ಭಾರೀ ಚರ್ಚೆಗೀಡಾಗಿದ್ದಾರೆ.

ಹೌದು, ಪಾಪ್​​ ಕ್ವೀನ್​ ಮಡೋನಾ ಇಂದಿಗೆ 67 ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು ಇಟಲಿಯ ಪಾಪ್​ ಸಿಂಗರ್ಸ್​ ಜತೆಗೆ ತನ್ನ ಬಾಯ್​ ಫ್ರೆಂಡ್​​​ ಅಹ್ಲಾಮಲಿಕ್ ವಿಲಿಯಮ್ಸ್​ ಮತ್ತು ಕುಟುಂಬಸ್ಥರು ಸೇರಿ ಬರ್ತಡೇ ಪಾರ್ಟಿ ಮಾಡಿದರು.

ಇದನ್ನೂ ಓದಿ: ಕಾಬೂಲ್​​ನಿಂದ ಭಾರತಕ್ಕೆ ಬಂದ ಮಗುವಿಗೆ ಮುತ್ತಿಟ್ಟು ಮುದ್ದಾಡಿದ ಪುಟ್ಟ ಬಾಲಕಿ; ವಿಡಿಯೋ ವೈರಲ್​​

ಇನ್ನು, ಬರ್ತಡೇ ಪಾರ್ಟಿಯಲ್ಲಿ ತನ್ನ ಬಾಯ್​ ಫ್ರೆಂಡ್​​ ತುಟಿಗೆ ತುಟಿ ಒತ್ತಿ ಮುತ್ತಿಕ್ಕಿದ್ದಾರೆ. ಮಡೋನಾ ಬಾಯ್​ ಫ್ರೆಂಡ್​ಗೆ ಮುತ್ತಿಟ್ಟು ಕುಣಿದು ಕುಪ್ಪಳಿಸಿದ ವಿಡಿಯೋ ಭಾರೀ ವೈರಲ್​ ಆಗಿದೆ.

 

 

View this post on Instagram

 

A post shared by Madonna (@madonna)

ಈ ಹಿಂದೆ ಹೂಗಳಿಂದ ತುಂಬಿದ ಬಾತ್ ಟಬ್​ನಲ್ಲಿ ಸ್ನಾನ ಮಾಡುತ್ತಾ ಮಾತನಾಡಿದ್ದ ಪಾಪ್ ತಾರೆ, ಕೊರೊನಾ ವೈರಸ್ ಹೇಗೆ ಸಮಾಜವನ್ನು ಸಮಾನತೆಯ ಎಡೆಗೆ ದೂಡುತ್ತಿದೆ ಎಂದು ವಿವರಿಸಿ ಸುದ್ದಿಯಾಗಿದ್ದರು.

Source: newsfirstlive.com Source link