ಮಾಜಿ ಸಚಿವ ರಮೇಶ್​​ ಜಾರಕಿಗೊಳಿಗೆ ರಾಖಿ ಕಟ್ಟಿದ ಬಿಜೆಪಿ ಕಾರ್ಯಕರ್ತೆಯರು

ಮಾಜಿ ಸಚಿವ ರಮೇಶ್​​ ಜಾರಕಿಗೊಳಿಗೆ ರಾಖಿ ಕಟ್ಟಿದ ಬಿಜೆಪಿ ಕಾರ್ಯಕರ್ತೆಯರು

ರಕ್ಷಾ ಬಂಧನ…ಅನ್ನೋದು ಬಾಂಧವ್ಯಗಳನ್ನ ಬಿಡಿಸಲಾರದ ನಂಟು. ಸಹೋದರಿಯರು ತನ್ನ ಪ್ರೀತಿಯ ಸಹೋದರ ಜನ್ಮ ಜನ್ಮಕ್ಕೂ ತನಗೆ ಬೆಂಗಾವಲಾಗಿರಲಿ ಅಂತಾ ರಾಖಿಯನ್ನು ಕಟ್ಟುತ್ತಾರೆ. ಈ ಮೂಲಕ ರಕ್ಷಾ ಬಂಧನದ ಹಬ್ಬವನ್ನು ಮಹತ್ವಪೂರ್ಣವಾಗಿ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡುತ್ತಾರೆ.

ಈ ಮಧ್ಯೆ ರಕ್ಷಾ ಬಂಧನದ ಹಿನ್ನೆಲೆ ಮಾಜಿ ಸಚಿವ ರಮೇಶ್​​ಗೆ ಬಿಜೆಪಿ ಕಾರ್ಯಕರ್ತೆಯರು ರಾಖಿ ಕಟ್ಟಿದ್ದಾರೆ. ಗೋಕಾಕ ಶಾಸಕರಾದ ರಮೇಶ್ ಜಾರಕಿಹೊಳಿಗೆ ದೀಪದ ಆರತಿ ಮಾಡಿ ರಾಖಿ ಕಟ್ಟಿದ ಬಿಜೆಪಿ ಕಾರ್ಯಕರ್ತೆಯರು ರಕ್ಷಾ ಬಂಧನ ಆಚರಿಸಿದರು.

ಇದನ್ನೂ ಓದಿ: ಸಂಭ್ರಮದಿಂದ ರಕ್ಷಾ ಬಂಧನ ಹಬ್ಬ ಆಚರಿಸಿದ ಸನ್ನಿ ಲಿಯೋನ್​

Source: newsfirstlive.com Source link