ಹೊಸಬರ ತಂಡದೊಂದಿಗೆ ಬರ್ತಿದೆ ‘ಕಥಾಲೇಖನ’

ಹೊಸಬರ ತಂಡದೊಂದಿಗೆ ಬರ್ತಿದೆ ‘ಕಥಾಲೇಖನ’

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚಿಗೆ ಹೊಸಬರ ಸಿನಿಮಾಗಳು ತುಂಬಾ ಬರ್ತಾಯಿದ್ದಾವೆ. ಅವ್ರ ಎಫರ್ಟ್ಸ್​​ಗೆ ಆ ಸಿನಿಮಾಗಳು ಅಷ್ಟೇ ಚೆನ್ನಾಗಿರ್ತಾವೆ. ಇದೀಗ, ಮತ್ತೊಂದು ಹೊಸಬರ ತಂಡ ಕಥಾಲೇಖನ ಅನ್ನೋ ಸಿನಿಮಾ ಮಾಡಿದ್ದು, ಅದರ ಟೀಸರ್​ನ್ನ ಬಿಡುಗಡೆ ಮಾಡಿದೆ.

blank

ಸ್ಪೇಸ್ ಮೀಡಿಯಾ ಮತ್ತು ಮೈಸೂರು ಸ್ಯಾಂಡಲ್ ಸೋಪ್ ಅರ್ಪಿಸುವ ಮರಳಿ ಸಂಸ್ಕೃತಿ-2ರವರು ಕರ್ನಾಟಕ ರತ್ನ ತುಮಕೂರಿನ ಸಿದ್ದಗಂಗಾ ಮಠದ ಡಾ|| ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ‘ಕಥಾಲೇಖನ’ ಚಿತ್ರ ಬಿಡುಗಡೆಗೊಂಡಿದೆ. ಚಿತ್ರದ ಚಿತ್ರೀಕರಣವು ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್​ನ್ನಲ್ಲಿ ಚಿತ್ರತಂಡ ಕಾರ್ಯನಿರತವಾಗಿದೆ. ಇದರ, ನಿರ್ಮಾಪಕರು- ಗೋಪಾಲ್ ಕುಲಕರ್ಣಿ, ರಚನೆ – ನಿರ್ದೇಶನ ಸತ್ಯರತ್ನಮ್. ಸಂಗೀತ – ಕರಣಂ- ಛಾಯಾಗ್ರಹಣ – ಸ್ಯಾಮ್, ಸಂಕಲನ – ಶ್ರೀ ವರ್ಕಲ, ನೃತ್ಯ ನಿರ್ದೇಶಕ – ರಾಜು ಈ ಚಿತ್ರತಂಡದಲ್ಲಿದ್ದಾರೆ.

Source: newsfirstlive.com Source link