ಬಿಗ್​​ಬಾಸ್​​ನಿಂದ ಅರವಿಂದ್​​ಗೆ ಜಾಕ್​ಪಾಟ್​; ಫ್ಯಾನ್​ ಫಾಲೋವರ್ಸ್​ ಸಂಖ್ಯೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಬಿಗ್​​ಬಾಸ್​​ನಿಂದ ಅರವಿಂದ್​​ಗೆ ಜಾಕ್​ಪಾಟ್​; ಫ್ಯಾನ್​ ಫಾಲೋವರ್ಸ್​ ಸಂಖ್ಯೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಬಿಗ್​ಬಾಸ್​ನ ರನ್ನರ್​ ಅಪ್​ ಅರವಿಂದ್​ ಕೆಪಿ ಅಂದ್ರೆ, ವ್ಹಾವ್​ ಅಂಥ ಪ್ಲೇಯರ್​ನ ನಾನು ಎಲ್ಲೂ ನೋಡೇ ಇಲ್ಲ ಅಂತ ಹೇಳೋರೇ ಜಾಸ್ತಿ. ಅಷ್ಟು ಒಳ್ಳೆ ಪ್ಲೇಯರ್​ ಅವ್ರು. ಇದೀಗ, ಅರವಿಂದ್​ರವರಿಗೆ ಎಷ್ಟರ ಮಟ್ಟಿಗೆ ಫ್ಯಾನ್ಸ್​ ಆಗಿದ್ದಾರೆ ಅಂದ್ರೆ, 40 ಸಾವಿರ ಫಾಲೋವರ್ಸ್​ಯಿದ್ದ ಅರವಿಂದ್​ರವರಿಗೆ ಈಗ 3 ಲಕ್ಷ ಫಾಲೋವರ್ಸ್​ ಆಗಿದ್ದಾರೆ.

ಇದನ್ನೂ ಓದಿ:ತಮ್ಮದೇ ಮನೆ ಕ್ಲೀನ್​​ ಮಾಡಿಕೊಂಡ ಹಾಟ್ ಬ್ಯೂಟಿ.. ಇವಱರು ನೆನಪಿದ್ಯಾ?!

ತಮ್ಮ ಕನ್ಸಿಸ್ಟೆನ್ಸಿಯನ್ನ ಸದಾ ಮೈಂಟೇನ್​ ಮಾಡಿಕೊಂಡ್​ ಬರ್ತಿದ್ದ ಅರವಿಂದ್​ರಿಗೆ ತಮ್ಮ ಗೇಮ್​ ತಮ್ಮ ಆಟದ ವಿಧಾನ, ತಮ್ಮ ಕ್ಯಾರೆಕ್ಟರೇ ಇಷ್ಟು ಜನ ಫಾಲೋವರ್ಸ್​ಗೆ ಕಾರಣ. ಅಷ್ಟೇ ಅಲ್ಲ, ಅರವಿಂದ್​ಗೆ ತಮ್ಮ ಫ್ಯಾನ್ಸ್​ ಕಡೆಯಿಂದ ಸಾಷ್ಟು ಮೆಸೇಜ್​ಗಳು, ಸಾಕಷ್ಟು ಗಿಫ್ಟ್​ಗಳು ಅವ್ರಿಗೆ ಸಿಗುತ್ತಂತೆ.

ಆದರೆ ಅವ್ರಿಗೆ ಯಾವೊಬ್ಬ ಫ್ಯಾನ್​ಗೂ ಪರ್ಸನಲಿ ಉತ್ತರ ಕೊಡೋದಕ್ಕೆ ಆಗಲ್ಲ. ದಯವಿಟ್ಟು ಯಾರೂ ಬೇಜಾರ್​ ಮಾಡ್ಕೋಬೇಡಿ ಅಂತ ಹೇಳ್ತಾ ಅವ್ರು ನ್ಯೂಸ್​ಫಸ್ಟ್​ ಮೂಲಕ ತಮ್ಮ ಫ್ಯಾನ್ಸ್​ಗೆ ಮನಸ್ಪೂರ್ತಿಯಾಗಿ ಧನ್ಯವಾಗಳನ್ನ ಅರ್ಪಿಸಿದ್ದಾರೆ.

ಇದನ್ನೂ ಓದಿ: 27ರ ಹರೆಯದ ಬಾಯ್​​ಫ್ರೆಂಡ್​ ತುಟಿಗೆ ತುಟಿಯೊತ್ತಿ 63ನೇ ಬರ್ತ್​ಡೇ ಆಚರಿಸಿಕೊಂಡ ಪಾಪ್​ ಕ್ವೀನ್ ಮಡೋನಾ..!

ಇದನ್ನೂ ಓದಿ: 4 ವರ್ಷ ಸಂಸಾರ ಮಾಡಿ..ಇನ್ನೊಂದು ಮದುವೆಯಾದ ಪತ್ನಿ.. ಹಾಸ್ಯನಟ ಕಂಗಾಲು..!

ಇದನ್ನೂ ಓದಿ: ಮೂವರು ಪತ್ನಿಯರಿಗೆ ಮೋಸ ಮಾಡಿ 4ನೇ ಮದುವೆಗೆ ರೆಡಿಯಾದ ಭೂಪ; ಪ್ರೇಯಸಿ ಜತೆಗೆ ಎಸ್ಕೇಪ್

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಸುನೀಗುತ್ತಿವೆ ಕಂದಮ್ಮಗಳು.. ದಯನೀಯ ಸ್ಥಿತಿ ತಲುಪಿದ ಅಲ್ಪಸಂಖ್ಯಾತರ ಪಾಡು

Source: newsfirstlive.com Source link