CM ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ -ಯಾರಿಗೆ ಯಾವ ಜವಾಬ್ದಾರಿ..?

CM ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ -ಯಾರಿಗೆ ಯಾವ ಜವಾಬ್ದಾರಿ..?

ಬೆಂಗಳೂರು: ಸಿಎಂ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ ಮಾಡಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.

  • ಮಂಜುನಾಥ್ ಪ್ರಸಾದ್, ಸಿಎಂ ಪ್ರಧಾನ ಕಾರ್ಯದರ್ಶಿ : (ಸಚಿವ ಸಂಪುಟದ ಎಲ್ಲಾ ಕಡತಗಳ ನಿರ್ವಹಣೆ, ಎಲ್ಲಾ ವರ್ಗಾವಣೆಗಳ ನಿರ್ವಹಣೆ, ಪ್ರಮುಖ 8 ಇಲಾಖೆಯ ಜವಾಬ್ದಾರಿ)
  • ಪೊನ್ನುರಾಜ್, ಸಿಎಂ ಕಾರ್ಯದರ್ಶಿ : (ಗೃಹ, ಸಾರಿಗೆ, ಆರೋಗ್ಯ & ಕುಟುಂಬ ಕಲ್ಯಾಣ, ನಗರಾಭಿವೃದ್ಧಿ, ಸಣ್ಣ ಕೈಗಾರಿಕೆಗಳ ಜವಾಬ್ದಾರಿ)
  • ಅನಿಲ್ ಕುಮಾರ್, ಸಿಎಂ ಖಾಸಗಿ ಕಾರ್ಯದರ್ಶಿ
  • ರಂಗರಾಜ್, ಸಿಎಂ ವಿಶೇಷ ಕರ್ತವ್ಯ ಅಧಿಕಾರಿ
  • ಚನ್ನಬಸವೇಶ, ಸಿಎಂ ಪದನಿಮಿತ್ತ ಜಂಟಿ ಕಾರ್ಯದರ್ಶಿ ಹಾಗೂ ವಿಶೇಷ ಕರ್ತವ್ಯ ಅಧಿಕಾರಿ
  • ರೋಹನ್ ಬಿರಾದಾರ್, ಸಿಎಂ ವಿಶೇಷ ಕರ್ತವ್ಯ ಅಧಿಕಾರಿ
  • ಹೆಚ್ ಎಸ್ ಸತೀಶ್, ಸಿಎಂ ವಿಶೇಷ ಅಧಿಕಾರಿ

Source: newsfirstlive.com Source link