ನೇಹ ಧುಪಿಯಾ ‘ಪೆಗ್ಗಿ ಶೂಟ್​’ -ಧರಿಸಿರೋ ಕುರ್ತಾದ ಬೆಲೆ ₹10, 20 ಸಾವಿರ ಅಲ್ಲ

ನೇಹ ಧುಪಿಯಾ ‘ಪೆಗ್ಗಿ ಶೂಟ್​’ -ಧರಿಸಿರೋ ಕುರ್ತಾದ ಬೆಲೆ ₹10, 20 ಸಾವಿರ ಅಲ್ಲ

ನಟಿ ನೇಹಾ ಧುಪಿಯಾ ತಮ್ಮ ಫೋಟೋ ಶೂಟ್​ ಮೂಲಕ ಸದಾ ತಮ್ಮ ಫ್ಯಾನ್ಸ್​ರ ಗಮನವನ್ನ ಸೆಳೆಯುತ್ತಲೇ ಇರ್ತಾರೆ. ಇದೀಗ ಗರ್ಭಿಣಿಯಾಗಿರೋ ನೇಹಾ, ತಮ್ಮ ‘ಪೆಗ್ಗಿ ಶೂಟ್​’ ಮಾಡೋ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಅದ್ರಲ್ಲೂ ತಮ್ಮ ಬಟ್ಟೆಯ ಮೂಲಕ ನೇಹಾ ಈಗ ಫುಲ್​ ವೈರಲ್​ ಆಗುತ್ತಿದ್ದಾರೆ.

ಇದನ್ನೂ ಓದಿ: ‘ನಿಮ್ಮನ ಮದ್ವೆ ಆಗ್ಬೇಕು’ ಎಂದ ಫ್ಯಾನ್​ಗೆ ‘ಆಯ್ತು ಒಮ್ಮೆ ಗಂಡನಿಗೆ ಕೇಳ್ತೀನಿ’ ಎಂದ ಖುಷ್ಬೂ

ಈ ಹಿಂದೆ, ಮದುವೆಗೂ ಮುಂಚೆ ಅಂದ್ರೆ ತಮ್ಮ ಬಾಯ್​ಫ್ರೆಂಡ್​ ಜೊತೆ ಮೊದಲನೇ ಮಗುವಿಗೆ ಜನ್ಮ ನೀಡಿದ್ದ ನಟಿ, ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಮೊದಲ ಮಗುವಿನ ಗರ್ಭಿಣಿಯಾಗಿದ್ದಾಗ ಚಿತ್ರೀಕರಣಗದಲ್ಲಿ ಬ್ಯುಸಿಯಾಗಿದ್ರು.

ಇದನ್ನೂ ಓದಿ: ‘ನನ್ನನ್ನ ಕ್ಷಮಿಸಿ ಅಪ್ಪಾಜಿ.. ನಾನು ಕಾಂಗ್ರೆಸ್ ಸೇರುತ್ತಿದ್ದೇನೆ’ ದೇವೇಗೌಡರಿಗೆ ಜಿಟಿಡಿ ಮನವಿ

ಈಗಲೂ ಅದೇ ರೀತಿಯಾಗಿದ್ದು ತಮ್ಮ ಎರಡನೇ ಮಗುವಿನ ನಿರೀಕ್ಷಣೆಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಆ ಫೋಟೋದಲ್ಲಿ ಅವ್ರು ಹಾಕಿರೋ ಕುರ್ತಾ ಬರೋಬ್ಬರಿ 30 ಸಾವಿರ ರೂಪಾಯಿಗಳದ್ದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

ಇದನ್ನೂ ಓದಿ: ಶುರುವಾಗಲಿದೆ ಸರಿಗಮಪ ಚಾಂಪಿಯನ್​ಶಿಪ್; ಈಗ ರಾಜೇಶ್​ ಕೃಷ್ಣನ್​ ಸ್ಥಾನ ತುಂಬೋರು ಯಾರು?​

ಇದನ್ನೂ ಓದಿ: ಚಿನ್ನ ಗೆದ್ದರೂ ಬೀಗದ ನೀರಜ್ ಚೋಪ್ರಾ; ಕನ್ನಡಿಗ ಕಾಶಿನಾಥ್​​​​​ ನಾಯ್ಕ್ ಭೇಟಿಯಾಗಿ ಗುರುವಂದನೆ

ಇದನ್ನೂ ಓದಿ: 20 ವರ್ಷಗಳ ನಂತರ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಅರೆಸ್ಟ್..! ಬಿಜೆಪಿ ತೀವ್ರ ಖಂಡನೆ

ಇದನ್ನೂ ಓದಿ: ‘ಶಾಲಾ ಮಕ್ಕಳ ಸ್ವೇಟರ್​​​ ಹೆಸರಲ್ಲಿ ₹1.7 ಕೋಟಿ ಹಣ ಗುಳುಂ’ ನಟ ಕೋಮಲ್ ವಿರುದ್ಧ ಗಂಭೀರ ಆರೋಪ

ಇದನ್ನೂ ಓದಿ: ಮೆಗಾಸ್ಟಾರ್​ ಬರ್ತ್​​​ಡೇ ಸಂಭ್ರಮದಲ್ಲಿ ಒಂದಾಯ್ತು ಕೊನಿಡೆಲಾ ಕುಟುಂಬ!

 

View this post on Instagram

 

A post shared by Neha Dhupia (@nehadhupia)

 

Source: newsfirstlive.com Source link