ಕೇಳ್ರಪ್ಪೋ ಕೇಳಿ..! ಇಲ್ಲಿ ಕೇವಲ 87 ರೂಪಾಯಿಗೆ ಮನೆ ಖರೀದಿಸುವ ಅವಕಾಶ

ಕೇಳ್ರಪ್ಪೋ ಕೇಳಿ..! ಇಲ್ಲಿ ಕೇವಲ 87 ರೂಪಾಯಿಗೆ ಮನೆ ಖರೀದಿಸುವ ಅವಕಾಶ

ಮನೆ ಕಟ್ಟಿ ನೋಡಿ, ಒಂದು ಮದುವೆ ಮಾಡಿ ನೋಡಿ ಅನ್ನೋ ಒಂದು ಗಾದೆ ಮಾತಿದೆ. ಅಂದ್ರೆ ಮನೆ ಕಟ್ಟೋದು, ಮದುವೆ ಮಾಡೋದು ಇವೆಲ್ಲ ತುಂಬಾ ಜವಾಬ್ದಾರಿಯುತ ಕೆಲಸ. ಅಷ್ಟು ಕಷ್ಟದ ಕೆಲಸ. ಆದರೆ ಈಗ ಟ್ರೆಂಡ್​ ಚೇಂಜ್​ ಆಗಿದೆ. ಜನ ತಾವು ಸ್ವಂತ ಮನೆ ಕಟ್ಟೋದಕ್ಕಿಂದ ಕಟ್ಟಿರೋ ಮನೆಯನ್ನ ಖರೀದಿ ಮಾಡೋರೇ ಜಾಸ್ತಿ ಆಗುತ್ತಿದ್ದಾರೆ.

ಇದನ್ನೂ ಓದಿ: ‘ನಿಮ್ಮನ ಮದ್ವೆ ಆಗ್ಬೇಕು’ ಎಂದ ಫ್ಯಾನ್​ಗೆ ‘ಆಯ್ತು ಒಮ್ಮೆ ಗಂಡನಿಗೆ ಕೇಳ್ತೀನಿ’ ಎಂದ ಖುಷ್ಬೂ

ಒಂದು ಮನೆ ಖರೀದಿ ಮಾಡ್ಬೇಕು ಅಂದ್ರೆ ಲಕ್ಷಗಟ್ಟಲೇ ಹಣ ಬೇಕು. ಆದರೆ ಇಲ್ಲಿ ಕೇವಲ 87 ರೂಪಾಯಿಗಳಿಗೆ ಮನೆಯನ್ನ ಖರೀದಿ ಮಾಡಲು ಅವಕಾಶವಿದೆ.

blank

ಇದನ್ನೂ ಓದಿ: ‘ನನ್ನನ್ನ ಕ್ಷಮಿಸಿ ಅಪ್ಪಾಜಿ.. ನಾನು ಕಾಂಗ್ರೆಸ್ ಸೇರುತ್ತಿದ್ದೇನೆ’ ದೇವೇಗೌಡರಿಗೆ ಜಿಟಿಡಿ ಮನವಿ

ಭಾರತದಲ್ಲಿಲ್ಲ ಈ ಮನೆ, ಇಟಲಿಗೆ ಹೋಗ್ಬೇಕು!
ಏನೂ? ಮನೆನಾ? ಅದೂ 87 ರೂಪಾಯಿಗಾ ಅಂತ ಕಣ್ಣು ಬಾಯಿ ಬಿಡ್ಬೇಡಿ! ನಿಮಗೆ ಅಷ್ಟಕ್ಕೆ ಅಂದ್ರೆ 87 ರೂಪಾಯಿಗೆ ಮನೆ ಬೇಕು ಅಂದ್ರೆ ನೀವು ಇಟಲಿಗೆ ಹೋಗ್ಬೇಕು. ಹೌದು ಇಟಲಿಯ ಮಯೀನ್​ಝಾದ ಹಳ್ಳಿಯಲ್ಲಿ ಮನೆಗಳನ್ನ ಕೇವಲ 84 ರೂಪಾಯಿಗೆ ಸೇಲ್​ ಇಟ್ಟಿದ್ದಾರೆ. ಅಲ್ಲಿ ನಿಮಗೆ, ಜಾಸ್ತಿ ಟೂರಿಸ್ಟ್​ಗಳು ಇರೋದ್ರಿಂದ, ಈ ಮನೆಯನ್ನ ನೀವು ಖರೀದಿಸಿ ನಂತರ ಅದನ್ನ ಬಾಡಿಗೆಗೆ ಬಿಟ್ಟುಕೊಳ್ಳಬಹುದು. ಈ ಮನೆ ಖರೀದಿ ಮಾಡಲು ಅಪ್ಲಿಕೇಷನ್​ಗಳಿದ್ದು, ಆ ಅಪ್ಲಿಕೇಷನ್​ನನ್ನ ಸಲ್ಲಿಸಲು ಇದೇ ತಿಂಗಳ 28ರಂದೇ ಕೊನೆದಿನವಾಗಿರುತ್ತೆ. ಈಗ ಸ್ವಲ್ಪ ಮನೆಗಳಷ್ಟೇ ಸೇಲ್​ಗಿಟ್ಟಿದ್ದು ಇನ್ನೂ ಸುಮಾರು ಮನೆಗಳನ್ನ ಬರೋ ದಿನಗಳಲ್ಲಿ ಖರೀದಿಗೆ ಇಡಲಾಗುತ್ತದೆಯಂತೆ.

ಇದನ್ನೂ ಓದಿ: ಶುರುವಾಗಲಿದೆ ಸರಿಗಮಪ ಚಾಂಪಿಯನ್​ಶಿಪ್; ಈಗ ರಾಜೇಶ್​ ಕೃಷ್ಣನ್​ ಸ್ಥಾನ ತುಂಬೋರು ಯಾರು?​

blank

ಇದನ್ನೂ ಓದಿ: ಚಿನ್ನ ಗೆದ್ದರೂ ಬೀಗದ ನೀರಜ್ ಚೋಪ್ರಾ; ಕನ್ನಡಿಗ ಕಾಶಿನಾಥ್​​​​​ ನಾಯ್ಕ್ ಭೇಟಿಯಾಗಿ ಗುರುವಂದನೆ

ಇದನ್ನೂ ಓದಿ: 20 ವರ್ಷಗಳ ನಂತರ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಅರೆಸ್ಟ್..! ಬಿಜೆಪಿ ತೀವ್ರ ಖಂಡನೆ

ಇದನ್ನೂ ಓದಿ: ‘ಶಾಲಾ ಮಕ್ಕಳ ಸ್ವೇಟರ್​​​ ಹೆಸರಲ್ಲಿ ₹1.7 ಕೋಟಿ ಹಣ ಗುಳುಂ’ ನಟ ಕೋಮಲ್ ವಿರುದ್ಧ ಗಂಭೀರ ಆರೋಪ

ಇದನ್ನೂ ಓದಿ: ಮೆಗಾಸ್ಟಾರ್​ ಬರ್ತ್​​​ಡೇ ಸಂಭ್ರಮದಲ್ಲಿ ಒಂದಾಯ್ತು ಕೊನಿಡೆಲಾ ಕುಟುಂಬ!

Source: newsfirstlive.com Source link