ಕೊನೆಗೂ ಕೊಟ್ಟ ಮಾತು ತಪ್ಪಲಿಲ್ಲ.. ಮತ್ತೊಮ್ಮೆ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾದ ಮೇರಿ ಕೋಮ್

ಕೊನೆಗೂ ಕೊಟ್ಟ ಮಾತು ತಪ್ಪಲಿಲ್ಲ.. ಮತ್ತೊಮ್ಮೆ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾದ ಮೇರಿ ಕೋಮ್

ಬಾಕ್ಸಿಂಗ್ ದಂಥಕತೆ ಮೇರಿ ಕೋಮ್ ಸಾಧನೆಗೆ ದೇಶ ಸದಾ ಹೆಮ್ಮೆ ಪಡುತ್ತದೆ. ಇದೀಗ ಮೇರಿ ಕೋಮ್ ಮತ್ತೊಂದು ಹೆಮ್ಮೆ ಪಡುವ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಟೋಕಿಯೋ ಒಲಿಂಪಿಕ್​ನಲ್ಲಿ ಮೇರಿ ಕೋಮ್ ಸೋತ ಸಂದರ್ಭದಲ್ಲಿ, ಗಳಗಳನೆ ಕಣ್ಣೀರಿಟ್ಟಿದ್ದ ಬಾಲಕಿಯನ್ನ ಮೇರಿ ಕೋಮ್ ಭೇಟಿ ಮಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ‘ನಿಮ್ಮನ ಮದ್ವೆ ಆಗ್ಬೇಕು’ ಎಂದ ಫ್ಯಾನ್​ಗೆ ‘ಆಯ್ತು ಒಮ್ಮೆ ಗಂಡನಿಗೆ ಕೇಳ್ತೀನಿ’ ಎಂದ ಖುಷ್ಬೂ

ಭೇಟಿಗೂ ಮೊದಲು ಅಂದರೆ ಅಗಸ್ಟ್​ ಒಂದರಂದು ಇನ್​ಸ್ಟಾಗ್ರಾಮ್​ನಲ್ಲಿ ಬಾಲಕಿ ಅಳುತ್ತಿರುವ ವಿಡಿಯೋ ಒಂದನ್ನ ಶೇರ್ ಮಾಡಿದ್ದರು. ಜೊತೆಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದ ಮೇರಿ ಕೋಮ್, ಪ್ರೀತಿಯ ತಂಗಿ.. ನಿನ್ನನ್ನ ಭೇಟಿಯಾಗಲು ನನಗೆ ಅವಕಾಶ ಸಿಕ್ಕರೆ ಖಂಡಿತ ಭೇಟಿಯಾಗುತ್ತೇನೆ. ನಿನ್ನ ಒಮ್ಮೆ ತಬ್ಬಿಕೊಂಡು ಸೆಲ್ಯೂಟ್ ಹೊಡೆಯುತ್ತೇನೆ. ನಿನಗೆ ಬಾಕ್ಸಿಂಗ್ ಅಥವಾ ಬೇರೆ ಯಾವುದಾದರೂ ಕ್ರೀಡೆಯಲ್ಲಿ ಆಸಕ್ತಿ ಇದ್ದರೇ ಖಂಡಿತ ನಾನು ಸಹಾಯ ಮಾಡುತ್ತೇನೆ ಎಂದಿದ್ದರು.

ಇದನ್ನೂ ಓದಿ: ‘ನನ್ನನ್ನ ಕ್ಷಮಿಸಿ ಅಪ್ಪಾಜಿ.. ನಾನು ಕಾಂಗ್ರೆಸ್ ಸೇರುತ್ತಿದ್ದೇನೆ’ ದೇವೇಗೌಡರಿಗೆ ಜಿಟಿಡಿ ಮನವಿ

 

View this post on Instagram

 

A post shared by MC Mary Kom OLY (@mcmary.kom)

ಇದನ್ನೂ ಓದಿ: ಶುರುವಾಗಲಿದೆ ಸರಿಗಮಪ ಚಾಂಪಿಯನ್​ಶಿಪ್; ಈಗ ರಾಜೇಶ್​ ಕೃಷ್ಣನ್​ ಸ್ಥಾನ ತುಂಬೋರು ಯಾರು?​

ಕೊನೆಗೂ ಮೇರಿ ಕೋಮ್ ಅವರು ಬಾಲಕಿಯ ಮೂಲವನ್ನ ಪತ್ತೆ ಮಾಡಿ, ಭೇಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಬಾಲಕಿ ಎಲ್ಲಿಯುವಳು ಅನ್ನೋದ್ರ ವಿವರ ಲಭ್ಯವಾಗಿಲ್ಲ. ಆದರೆ ಟೋಕಿಯೋ ಒಲಿಂಪಿಕ್ಸ್​​​ನಲ್ಲಿ ಮೇರಿಕೋಮ್ ಸೋತಾಗಿ, ಈ ಬಾಲಕಿ ಅಳುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇನ್ನು ಬಾಲಕಿಯನ್ನ ಭೇಟಿ ಮಾಡಿರುವ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಚಿನ್ನ ಗೆದ್ದರೂ ಬೀಗದ ನೀರಜ್ ಚೋಪ್ರಾ; ಕನ್ನಡಿಗ ಕಾಶಿನಾಥ್​​​​​ ನಾಯ್ಕ್ ಭೇಟಿಯಾಗಿ ಗುರುವಂದನೆ

ಇದನ್ನೂ ಓದಿ: 20 ವರ್ಷಗಳ ನಂತರ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಅರೆಸ್ಟ್..! ಬಿಜೆಪಿ ತೀವ್ರ ಖಂಡನೆ

ಇದನ್ನೂ ಓದಿ: ‘ಶಾಲಾ ಮಕ್ಕಳ ಸ್ವೇಟರ್​​​ ಹೆಸರಲ್ಲಿ ₹1.7 ಕೋಟಿ ಹಣ ಗುಳುಂ’ ನಟ ಕೋಮಲ್ ವಿರುದ್ಧ ಗಂಭೀರ ಆರೋಪ

ಇದನ್ನೂ ಓದಿ: ಮೆಗಾಸ್ಟಾರ್​ ಬರ್ತ್​​​ಡೇ ಸಂಭ್ರಮದಲ್ಲಿ ಒಂದಾಯ್ತು ಕೊನಿಡೆಲಾ ಕುಟುಂಬ!

 

 

View this post on Instagram

 

A post shared by MC Mary Kom OLY (@mcmary.kom)

Source: newsfirstlive.com Source link