BREAKING ಪಶ್ಚಿಮ ಬಂಗಾಳದ ಬಸ್​ ಒಂದರಲ್ಲಿ 30 ಬಾಂಬ್​ಗಳು ಪತ್ತೆ

BREAKING ಪಶ್ಚಿಮ ಬಂಗಾಳದ ಬಸ್​ ಒಂದರಲ್ಲಿ 30 ಬಾಂಬ್​ಗಳು ಪತ್ತೆ

ನವದೆಹಲಿ: ಪಶ್ಚಿಮ ಬಂಗಾಳದ ಅಸೊನ್​ಸೊಲ್​ನ ಬಸ್ ಒಂದರಲ್ಲಿ 30 ಬಾಂಬ್​ಗಳು ಪತ್ತೆಯಾಗಿತ್ತು. ಕೂಡಲೇ ಭದ್ರತಾ ಸಿಬ್ಬಂದಿ ಅಲ್ಲಿಗೆ ದೌಡಾಯಿಸಿ, ಬಾಂಬ್​ಗಳನ್ನ ನಿಷ್ಕ್ರಿಯಗೊಳಿಸಿದ್ದಾರೆ ಅಂತಾ ವರದಿಯಾಗಿದೆ.

ಬಸ್​​ ಒಂದರಲ್ಲಿ ಬಾಂಬ್​​ಗಳನ್ನ ಕಂಡ ಸಾರ್ವಜನಿಕರು ಹೌಹಾರಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ ಎಲ್ಲಾ ಬಾಂಬ್​ಗಳನ್ನೂ ನಿಷ್ಕ್ರಿಯಗೊಳಿಸಿದ್ದಾರೆ. ಇನ್ನು ಬಾಂಬ್​ಗಳನ್ನ ಇಟ್ಟಿದ್ದು, ಯಾರು? ಯಾಕಾಗಿ ಇಟ್ಟಿದ್ದರು ಅನ್ನೋದ್ರ ಬಗ್ಗೆ ತನಿಖಾಧಿಕಾರಿಗಳು ಮುಂದುವರಿಸಿದ್ದಾರೆ.

Source: newsfirstlive.com Source link