ಬೆಂಗಳೂರಲ್ಲಿ ಇದುವರೆಗೆ 1 ಕೋಟಿ ಮಂದಿಗೆ ಕೊರೊನಾ ವ್ಯಾಕ್ಸಿನೇಷನ್

ಬೆಂಗಳೂರಲ್ಲಿ ಇದುವರೆಗೆ 1 ಕೋಟಿ ಮಂದಿಗೆ ಕೊರೊನಾ ವ್ಯಾಕ್ಸಿನೇಷನ್

ಬೆಂಗಳೂರು: ನಗರದಲ್ಲಿ ಇದುವರೆಗೆ 1 ಕೋಟಿ ಮಂದಿಗೆ ಕೊರೊನಾ ವ್ಯಾಕ್ಸಿನ್ ನೀಡಲಾಗಿದೆ ಅಂತಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇವತ್ತಿಗೆ 1 ಕೋಟಿ ಮಂದಿಗೆ ಲಸಿಕೆ ಹಾಕಿಸುವಲ್ಲಿ ಬೆಂಗಳೂರು ಜಿಲ್ಲಾಡಳಿತ ಮತ್ತು ಬಿಬಿಎಂಪಿ ಯಶಸ್ವಿಯಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ..!

 • ಫಸ್ಟ್​ ಡೋಸ್​ -65,50,169
 • ಸೆಕೆಂಡ್ ಡೋಸ್​ -21,80,183
 • ಒಟ್ಟು -87,30,352 ಲಸಿಕೆ

ಬೆಂಗಳೂರು ಜಿಲ್ಲೆ

 • ಫಸ್ಟ್​ ಡೋಸ್​ -10,40,515
 • ಸೆಕೆಂಡ್​ ಡೋಸ್​ -2,63,731
 • ಒಟ್ಟು -13,04,246
 • 1,00,34,598 ಲಸಿಕೆ ಪೂರ್ಣ

ಲಸಿಕೆ ಪಡೆದಿರುವ ವರ್ಗ (ಆರೋಗ್ಯ ಕಾರ್ಯಕರ್ತರು)

 • ಫಸ್ಟ್​ ಡೋಸ್​ -250001
 • ಸೆಕೆಂಡ್​ ಡೋಸ್​ -163414
 • ಒಟ್ಟು -413415

ಮುಂಚೂಣಿ ಕಾರ್ಯಕರ್ತರು

 • ಫಸ್ಟ್​ ಡೋಸ್​ -413400
 • ಸೆಕೆಂಡ್​ ಡೋಸ್​ -165791
 • ಒಟ್ಟು -579191

45 ವರ್ಷ ಮೇಲ್ಪಟ್ಟವರು

 • ಫಸ್ಟ್​ ಡೋಸ್​ – 2575457
 • ಸೆಕೆಂಡ್​ ಡೋಸ್​ -1402884
 • ಒಟ್ಟು -3978341

18 ರಿಂದ 44 ವರ್ಷದವರು

 • ಫಸ್ಟ್​ ಡೋಸ್​ -4351826
 • ಸೆಕೆಂಡ್​ ಡೋಸ್​ -711825
 • ಒಟ್ಟು -5063651
 • ಒಟ್ಟು : ಫಸ್ಟ್​ ಡೋಸ್​ -7590684
 • ಸೆಕೆಂಡ್​ ಡೋಸ್​ -2443914
 • ಒಟ್ಟು -1,00,34,598

Source: newsfirstlive.com Source link