ನೋಡನೋಡುತ್ತಲೇ ಚಂಡಮಾರುತಕ್ಕೆ ಸಿಲುಕಿ ನೆಲಕ್ಕಪ್ಪಳಿಸಿದ ಮೆಕ್ಸಿಕನ್ ಹೆಲಿಕಾಪ್ಟರ್

ನೋಡನೋಡುತ್ತಲೇ ಚಂಡಮಾರುತಕ್ಕೆ ಸಿಲುಕಿ ನೆಲಕ್ಕಪ್ಪಳಿಸಿದ ಮೆಕ್ಸಿಕನ್ ಹೆಲಿಕಾಪ್ಟರ್

ಮೆಕ್ಸಿಕೋದಲ್ಲಿ ಚಂಡಮಾರುತ ಅಪ್ಪಳಿಸಿದೆ. ಈ ಚಂಡಮಾರುತ ಶಕ್ತಿಯುತವಾಗಿ ಸಾಗುತ್ತಿದ್ದು, ಮೆಕ್ಸಿಕೋ ಸೇನೆ ಜನರ ರಕ್ಷಣಾ ಕಾರ್ಯ ಮುಂದುವರಿಸಿದೆ. ಈ ಮಧ್ಯೆಯೇ ಜನರ ರಕ್ಷಣೆಗಾಗಿ ಚಂಡಮಾರುತ ಪೀಡಿತ ಪ್ರದೇಶದತ್ತ ಹೊರಟ ಮೆಕ್ಸಿಕನ್ ನೌಕಪಡೆ ಹೆಲಿಕಾಪ್ಟರ್​​ ಕ್ರ್ಯಾಶ್​ ಲ್ಯಾಂಡಿಗ್​​ ಆಗಿದೆ.

ಹೌದು, ಮೆಕ್ಸಿಕನ್ ನೌಕಪಡೆ ಹೆಲಿಕಾಪ್ಟರ್​​ ಕ್ರ್ಯಾಶ್​ ಆಗಿ ಚಂಡಮಾರುತ ಪೀಡಿತ ಪ್ರದೇಶದ ಬದಲಿಗೆ ಹಿಡಾಲ್ಗೋದಲ್ಲಿ ಲ್ಯಾಂಡ್​​ ಆಗಿದೆ. ಅದೃಷ್ಟವಶಾತ್​​ ಈ ಕ್ಯಾಶ್​ ಲ್ಯಾಂಡಿಂಗ್​​ನಿಂದ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಲಾರ್ಡ್ಸ್​​​ನಲ್ಲಿ ಇಂಡೋ-ಇಂಗ್ಲೆಂಡ್​​ ಸ್ಲೆಡ್ಜಿಂಗ್​​ ವಾರ್​.. ಬೂಮ್ರಾ-ಆ್ಯಂಡರ್​ಸನ್​ ಮಧ್ಯೆ ಮಾತಿನ ಚಕಮಕಿ

Source: newsfirstlive.com Source link