ಶಿವಪೂಜೆಯೊಂದಿಗೆ ಕನಸಿನ ಮನೆಗೆ ಕಾಲಿಟ್ಟ ಸ್ವರಾ ಭಾಸ್ಕರ್​; ಹೊಸ ಅವತಾರಕ್ಕೆ ಎಲ್ಲಾ ಶಾಕ್..!

ಶಿವಪೂಜೆಯೊಂದಿಗೆ ಕನಸಿನ ಮನೆಗೆ ಕಾಲಿಟ್ಟ ಸ್ವರಾ ಭಾಸ್ಕರ್​; ಹೊಸ ಅವತಾರಕ್ಕೆ ಎಲ್ಲಾ ಶಾಕ್..!

ವೀರೇ ದಿ ವೆಡ್ಡಿಂಗ್ ಚಿತ್ರದ ಒಂದು ದೃಶ್ಯವೊಂದನ್ನು ಜನ ಹೇಗೆ ಮರೆಯಲು ಸಾಧ್ಯ. ಈ ಚಿತ್ರದಲ್ಲಿ ನಟಿ ಸ್ವರಾ ಭಾಸ್ಕರ್ ವೈಬ್ರೇಟರ್ ಬಳಸಿಕೊಂಡು ಹಸ್ತಮೈಥುನ ಮಾಡಿಕೊಳ್ಳುವ ಸೀನ್​​ ಅಂತೂ ಭಾರೀ ಸುದ್ದಿಯಲ್ಲಿತ್ತು.

blank

ನಟಿ ಸ್ವರಾ ಭಾಸ್ಕರ್ ಆಗಾಗ ಟ್ರೋಲ್​​ ಆಗುತ್ತಲೇ ಇದ್ದವರು. ಟ್ರೋಲರ್​​​​ಗಳಿಗೆ ದಿಟ್ಟ ಉತ್ತರ ನೀಡುವ ಮೂಲಕ ಗಮನ ಸೆಳೆದಿದ್ದರು. ನಾನು ನಟಿ, ವೈಬ್ರೇಟರ್ ಬಳಸಿದ್ದೇನೆ. ನಾನು ಹಸ್ತಮೈಥುನ ಸಾಧನವನ್ನು ಬಳಸಿಕೊಳ್ಳುತ್ತಿರುವ ರೀತಿ ನಟನೆ ಮಾಡಿದ್ದೇನಷ್ಟೆ ಎಂಬ ಇವರ ಹೇಳಿಕೆ ಭಾರೀ ವೈರಲ್​​ ಆಗಿತ್ತು.

blank

ಏನೇ ಕೇಳುವುದಾದರೆ ನೇರವಾಗಿ ನನ್ನನ್ನೇ ಕೇಳಿ. ನನ್ನ ತಂದೆಯನ್ನು ಕೇಳಬೇಕಾದ ಅವಶ್ಯಕತೆಯಿಲ್ಲ ಎಂದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಲಸ್ಟ್ ಸ್ಟೋರಿಯಂತಹ ಸಿನಿಮಾದಲ್ಲಿ ಬೋಲ್ಡ್ ಪಾತ್ರಗಳಿಗೆ ಹೆಸರುವಾಸಿ. ಆದರೆ ತೆರೆಯ ಮೇಲೆ ಬೋಲ್ಡ್ ಪಾತ್ರ ಮಾಡುವ ತನ್ನ ರಾಜಕೀಯ ವಿಚಾರಗಳಿಂದಲೂ ಸುದ್ದಿಯಾಗುವುದು ಇದೆ.

blank

ಈಗ ಬಾಲಿವುಡ್ ನಟಿ ನಟಿ ಸ್ವರಾ ಭಾಸ್ಕರ್‌ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ವರಾ ಭಾಸ್ಕರ್‌ ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಅತ್ಯಂತ ಸಿಂಪಲ್ ಆಗಿ ಪೂಜೆ ಮಾಡಿ ಮುಗಿಸಿದ್ದಾರೆ. ಸಿಂಪಲ್ ಆಗಿ ಪೂಜೆ ಮಾಡಿ ಇಡೀ ಕುಟುಂಬದ ಸಮೇತ ಮನೆಯೊಳಗೆ ಕಾಲಿಟ್ಟಿದ್ದಾರೆ.

blank

ಈ ಸಂಬಂಧ ಟ್ವೀಟ್​ ಮಾಡಿರುವ ಸ್ವರಾ ಭಾಸ್ಕರ್​​, ಹೊಸ ಮನೆ ಗೃಹಪ್ರವೇಶ ಫೋಟೋಗಳನ್ನು ಸೋಷಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೊಸ ಜೀವನ, ಹೊಸ ಮನೆ ಎಂದು ಕ್ಯಾಪ್ಷನ್ ಕೊಟ್ಟು ಹಲವು ಫೋಟೋಗಳನ್ನು ಶೇರ್​ ಮಾಡಿದ್ದಾರೆ.

blank

Source: newsfirstlive.com Source link