‘ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸ್ತಾರೆ ತಾಲಿಬಾನಿಗಳು’ ಉಗ್ರರ ವಿಕೃತಿ ಬಿಚ್ಚಿಟ್ಟ ಅಫ್ಘಾನ್​​ ಮಹಿಳೆ

‘ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸ್ತಾರೆ ತಾಲಿಬಾನಿಗಳು’ ಉಗ್ರರ ವಿಕೃತಿ ಬಿಚ್ಚಿಟ್ಟ ಅಫ್ಘಾನ್​​ ಮಹಿಳೆ

ಅಫ್ಘಾನಿಸ್ತಾನದಿಂದ ತಪ್ಪಿಸಿಕೊಂಡು ಭಾರತಕ್ಕೆ ಓಡಿ ಬಂದ ಮಹಿಳೆಯೊಬ್ಬರು ತಾಲಿಬಾನಿಗಳ ಕುರಿತು ಬೆಚ್ಚಿ ಬೀಳಿಸುವ ಸಂಗತಿಯೊಂದು ಬಿಚ್ಚಿಟ್ಟಿದ್ದಾರೆ. ಟಿವಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾಲಿಬಾನಿಗಳು ಶವಗಳೊಂದಿಗೆ ಸೆಕ್ಸ್​ ಮಾಡುತ್ತಾರೆ ಎಂದು ಹೇಳಿದ್ದಾರೆ.

ಹೀಗೆ ತಾಲಿಬಾನಿಗಳ ನೀಚ ಕೃತ್ಯಗಳ ಬಗ್ಗೆ ಬಾಯಿಬಿಟ್ಟಿದ್ದು ಮತ್ಯಾರು ಅಲ್ಲ, ಅಫ್ಘಾನಿಸ್ತಾನ ಪೊಲೀಸ್​​ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಸ್ಕಾನ್​​ ಎಂಬುವರು. ತಾಲಿಬಾನಿಗಳು ಜೀವ ಬೆದರಿಕೆ ಹಾಕಿದ ಕಾರಣ ಮುಸ್ಕಾನ್​​ ಭಾರತಕ್ಕೆ ತಪ್ಪಿಸಿಕೊಂಡು ಬಂದಿದ್ದಾರೆ.

ಮಹಿಳೆಯರನ್ನು ಗುಂಡಿಕ್ಕಿ ಕೊಂದ ಮೇಲೆ ಹೊತ್ತೊಯ್ದು ತಾಲಿಬಾನಿಗಳು ಶವಗಳೊಂದಿಗೆ ಸೆಕ್ಸ್​ ಮಾಡುತ್ತಾರೆ. ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೆಕ್ರೊಫೀಲಿಯಾ ಎನ್ನುತ್ತಾರೆ. ಇವರಿಗೆ ಪ್ರತಿ ಮನೆಯಿಂದ ಒಬ್ಬ ಹೆಣ್ಣುಮಗಳು ಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ಗ್ಯಾಂಗ್ ರೇಪ್​​: ‘ಆ’ ದಿನ ಅಲ್ಲಿ ಏನೆಲ್ಲಾ ನಡೆಯಿತು..?

Source: newsfirstlive.com Source link